Cricketers Arrest: ಬಾತ್ರೂಮ್‌ನಲ್ಲಿ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ರೆಕಾರ್ಡ್ : ಇಬ್ಬರು ಕ್ರಿಕೆಟಿಗರ ಬಂಧನ

newsics.com/ನ್ಯೂಸಿಕ್ಸ್ ಹೋಟೆಲ್ ಬಾತ್ರೂಮ್‌ನಲ್ಲಿ ಮಹಿಳೆಯ ವಿಡಿಯೋಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಕ್ಕಾಗಿ ಶ್ರೀಲಂಕಾ  ದ ಅಂಡರ್ -19 ಕ್ರಿಕೆಟ್ ತಂಡದ ಇಬ್ಬರು ಆಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೊಲಂಬೊ  ದ ನರಹೇನ್‌ಪಿಟಾ ಪ್ರದೇಶದಲ್ಲಿ ನಡೆದಿದೆ. https://youtube.com/shorts/4WeDGkWkv1E?si=V5-kEiXb0VaUEmaX ಶ್ರೀಲಂಕಾದ ಅಂಡರ್ -19 ತಂಡದ ತಂಗಿದ್ದ ಹೋಟೆಲ್‌ನಲ್ಲಿ ವೈದ್ಯರ ಸಮ್ಮೇಳನ ನಡೆದಿತ್ತು. ಈ ಸಮ್ಮೇಳನಕ್ಕೆ ಅನೇಕ ಮಹಿಳಾ ವೈದ್ಯರು ಹಾಜರಿದ್ದರು. ಸ್ನಾನ ಮಾಡುವಾಗ ಯಾರೋ ತಮ್ಮ ಮೊಬೈಲ್‌ನಲ್ಲಿ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ಈ ಮಹಿಳಾ ವೈದ್ಯರು ದೂರು … Continue reading Cricketers Arrest: ಬಾತ್ರೂಮ್‌ನಲ್ಲಿ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ರೆಕಾರ್ಡ್ : ಇಬ್ಬರು ಕ್ರಿಕೆಟಿಗರ ಬಂಧನ