Smallest fox ಜಗತ್ತಿನ ಅತಿ ಸಣ್ಣ ಗಾತ್ರದ ಫೆನ್ನೆಕ್ ಫಾಕ್ಸ್ ಪತ್ತೆ!
newsics.com/ನ್ಯೂಸಿಕ್ಸ್ ಸುರೇಂದ್ರನಗರ(ಗುಜರಾತ್): ಲಿಟಲ್ ರನ್ ಆಫ್ ಕಚ್‌ನ ಅರಣ್ಯ ಪ್ರದೇಶದಲ್ಲಿ ಅರಣ್ಯ ಮತ್ತು ವನ್ಯಜೀವಿ ತಜ್ಞರು ಅತ್ಯಂತ ಸಣ್ಣ ಮತ್ತು ಅಳಿವಿನಂಚಿನಲ್ಲಿರುವ ‘ಫೆನ್ನೆಕ್ ಫಾಕ್ಸ್’ ಪ್ರಭೇದದ ನರಿ ಕಾಣಿಸಿಕೊಂಡಿದೆ. ಈ ನರಿ ಜಾತಿ ರಾಜ್ಯದಲ್ಲಿ ವಿರಳವಾಗಿ ಕಂಡುಬರುತ್ತಿದೆ. ಲಿಟಲ್ ರನ್ ಆಫ್ ಕಚ್ ಅರಣ್ಯ ವೈವಿಧ್ಯಮಯ ವನ್ಯಜೀವಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ಚಳಿಗಾಲದಲ್ಲಿ ವಿದೇಶಗಳಿಂದ ವಲಸೆ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಗುಜರಾತ್ ಅರಣ್ಯ ಇಲಾಖೆಯ ತಂಡವು ರನ್‌ನೊಳಗೆ ಇರುವ ವಚರಾಜ್ ಬೆಟ್‌ನ ಹಿಂಭಾಗದ ವಿಭಾಗದಲ್ಲಿ ಗಸ್ತು ತಿರುಗುತ್ತಿದ್ದಾಗ … Continue reading Smallest fox ಜಗತ್ತಿನ ಅತಿ ಸಣ್ಣ ಗಾತ್ರದ ಫೆನ್ನೆಕ್ ಫಾಕ್ಸ್ ಪತ್ತೆ!
Copy and paste this URL into your WordPress site to embed
Copy and paste this code into your site to embed