ನಾಯಿಗಳ ರಕ್ತದ ದಂಧೆ ಬಯಲು , ಒಂದು ಪ್ಯಾಕೆಟ್‌ಗೆ 25,000 ರೂ. ವರೆಗೆ ಮಾರಾಟ !

newsics.com/ನ್ಯೂಸಿಕ್ಸ್ ಹೈದರಾಬಾದ್ : ಕುರಿ, ಮೇಕೆಗಳ ರಕ್ತದ ಮಾಫಿಯಾ ಪ್ರಕರಣ ಮರೆಯುವ ಮುನ್ನವೇ, ಈಗ ಹೈದರಾಬಾದ್‌ನಲ್ಲಿ ನಾಯಿಗಳ ರಕ್ತದ ದಂಧೆ ಬೆಳಕಿಗೆ ಬಂದಿರುವುದು ತೀವ್ರ ಆತಂಕ ಸೃಷ್ಟಿಸಿದೆ. https://youtube.com/shorts/A7gPa–K6QY?si=UClQxtCV5fiwGWUd ಬೀದಿ ನಾಯಿಗಳಿಂದ ಸಂಗ್ರಹಿಸಿದ ರಕ್ತವನ್ನು, ಅಗತ್ಯವಿಲ್ಲದಿದ್ದರೂ ಸಾಕು ನಾಯಿಗಳಿಗೆ ಏರಿಸುತ್ತಿರುವ ದಂಧೆ ಬಯಲಾಗಿದೆ. ಸಾಕು ನಾಯಿಗಳ ಮಾಲೀಕರನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಈ ದಂಧೆಯ ಬಗ್ಗೆ ಪ್ರಾಣಿ ಪ್ರೇಮಿಗಳು ಅಧಿಕಾರಿಗಳಿಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಶೇಕ್‌ಪೇಟೆಯ ಖಾಸಗಿ ಪಶು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ಬರುವ … Continue reading ನಾಯಿಗಳ ರಕ್ತದ ದಂಧೆ ಬಯಲು , ಒಂದು ಪ್ಯಾಕೆಟ್‌ಗೆ 25,000 ರೂ. ವರೆಗೆ ಮಾರಾಟ !