ಗೋಲ್‌ಗಪ್ಪಾ ತಿಂದು 7 ವರ್ಷದ ಬಾಲಕ ಸಾವು; 18 ಮಂದಿ ಆಸ್ಪತ್ರೆಗೆ ದಾಖಲು

newsics.com/ನ್ಯೂಸಿಕ್ಸ್ ಗೋಲ್‌ಗಪ್ಪಾ ಮತ್ತು ಚಾಟ್ ಸೇವಿಸಿದ ನಂತರ ಏಳು ವರ್ಷದ ಮಗು ಸಾವನ್ನಪ್ಪಿದ್ದ ಘಟನೆ ಜಾರ್ಖಂಡ್‌ನ ಗಿರಿದೀಹ್ ಜಿಲ್ಲೆಯಲ್ಲಿ ನಡೆದಿದೆ. ಇನ್ನು ಘಟನೆಯಲ್ಲಿ 18 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಏನಿದು ಘಟನೆ ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಲೇಡಾ ಬಾಜ್ಟೋ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಜೀತ್ವಾಹನ್ ಒರಾನ್ ಅವರು ಈ ವಿವರಗಳನ್ನು ಖಚಿತಪಡಿಸಿದ್ದಾರೆ. “ವಿಷಾಹಾರ ಸೇವನೆಯಿಂದ ಏಳು ವರ್ಷದ ಮಗು ಸಾವನ್ನಪ್ಪಿದ್ದು, ಇತರ … Continue reading ಗೋಲ್‌ಗಪ್ಪಾ ತಿಂದು 7 ವರ್ಷದ ಬಾಲಕ ಸಾವು; 18 ಮಂದಿ ಆಸ್ಪತ್ರೆಗೆ ದಾಖಲು