ನಟಿ ದುರ್ಗಶ್ರೀ ಐಸಿಯುಗೆ ಶಿಫ್ಟ್​; ಆಗಿದ್ದೇನು?

newsics.com/ನ್ಯೂಸಿಕ್ಸ್ ಕಲರ್ಸ್ ಕನ್ನಡದ ‘ವಧು’ ಸೀರಿಯಲ್​ನಲ್ಲಿ ಈ ಪಾತ್ರ ಮಾಡುವ ಮೂಲಕ ಜನಮನ ಗೆದ್ದಿರೋ ನಟಿ ದುರ್ಗಶ್ರೀ ಸದ್ಯ ತೆಲುಗು ಸೀರಿಯಲ್​ನಲ್ಲಿ ಬಿಜಿ ಇದ್ದರು. ಆದರೆ ಏಕಾಏಕಿ ನಟಿ ಸೀರಿಯಲ್​ನಿಂದ ಹೊರಬಂದು ಅಚ್ಚರಿ ಮೂಡಿಸಿದ್ದರು. ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಡಿಯೋ ಶೇರ್​ ಮಾಡಿ ಅಭಿಮಾನಿಗಳನ್ನು ದಂಗು ಬಡಿಸಿದ್ದರು. ಅಷ್ಟಕ್ಕೂ ನಟಿ ದುರ್ಗಶ್ರೀ ವಧು ಸೀರಿಯಲ್​ಗೂ ಮುನ್ನ ಉದಯ ಟಿವಿಯ ಜನಪ್ರಿಯ ಧಾರಾವಾಹಿ ‘ನೇತ್ರಾವತಿ’ ಕನ್ನಡಕ್ಕೆ ಪರಿಚಿತರಾದವರು. ತೆಲುಗುವಿನಲ್ಲಿಯೂ ಇವರು ಫೇಮಸ್​ ನಟಿ. ‘ಅರ್ಧಾಂಗಿ’, ‘ಮಧುರಾ ನಗರಿಯಲೋ’ … Continue reading ನಟಿ ದುರ್ಗಶ್ರೀ ಐಸಿಯುಗೆ ಶಿಫ್ಟ್​; ಆಗಿದ್ದೇನು?