ಬಾಡಿ ಶೇಮಿಂಗ್ ಕುರಿತು ನಟ ಧನುಷ್ ಹೇಳಿದ್ದೇನು?

newsics.com/ನ್ಯೂಸಿಕ್ಸ್ ವಿಘ್ನೇಶ್ ರಾಜ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ ‘ಕರ’ (Kara) ಬಿಡುಗಡೆಗೆ ಧನುಷ್ (Dhanush) ಸಜ್ಜಾಗುತ್ತಿದ್ದಾರೆ . ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ, ಧನುಷ್ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಅಪಹಾಸ್ಯಕ್ಕೊಳಗಾಗಿದ್ದ ಘಟನೆ ಬಗ್ಗೆ ವಿವರಿಸಿದ್ದಾರೆ. ಆದರೆ ಎಷ್ಟೇ ಅಪಹಾಸ್ಯ ಆಗಿದ್ದರೂ (mocked early in his career) ನನ್ನ ಮೇಲೆ ಯಾವಾಗಲೂ ನಂಬಿಕೆ ಇತ್ತು ಎಂದು ಹೇಳಿಕೊಂಡಿದ್ದಾರೆ. ಧನುಷ್ ಹೇಳಿದ್ದೇನು? ಸಮಾರಂಭದಲ್ಲಿ, ಧನುಷ್‌ಗೆ ತಮ್ಮ ಪೊಲ್ಲಾಧವನ್ ಚಿತ್ರದ ಸಂಕೇತವಾಗಿ ಬೈಕ್ … Continue reading ಬಾಡಿ ಶೇಮಿಂಗ್ ಕುರಿತು ನಟ ಧನುಷ್ ಹೇಳಿದ್ದೇನು?