ಶೂಟಿಂಗ್ ಮುಗಿದ ಮೇಲೆ ನಟ-ನಟಿಯರು ಬಟ್ಟೆಗಳನ್ನು ಏನ್ ಮಾಡ್ತಾರೆ?

ಸಿನಿಮಾ ನಿರ್ಮಾಣ ಸಂಸ್ಥೆಗಳು ಅಷ್ಟು ಸುಲಭವಾಗಿ ಹಣವನ್ನು ಪೋಲು ಮಾಡುವುದಿಲ್ಲ. ಸ್ಟೈಲಿಸ್ಟ್ ಅಕ್ಷಯ್ ತ್ಯಾಗಿ ಹೇಳುವ ಪ್ರಕಾರ, ಶೂಟಿಂಗ್ ಮುಗಿದ ಮೇಲೆ ಈ ಬಟ್ಟೆಗಳನ್ನು ದೊಡ್ಡ ಪೆಟ್ಟಿಗೆಗಳಲ್ಲಿ ಜೋಪಾನವಾಗಿ ಪ್ಯಾಕ್ ಮಾಡಲಾಗುತ್ತದೆ. ಆಮೇಲೆ ಏನು ಮಾಡ್ತಾರೆ ಅಂದುಕೊಂಡಿದ್ದೀರಾ? ಅದೇ ಬಟ್ಟೆಗಳನ್ನು ಸ್ವಲ್ಪ ಆಲ್ಟರೇಶನ್ ಮಾಡಿ, ಮರುವಿನ್ಯಾಸಗೊಳಿಸಿ ಬೇರೆ ಸಿನಿಮಾಗಳಲ್ಲಿ ಬಳಸಲಾಗುತ್ತದೆ. ಆದರೆ ಒಂದು ಟ್ವಿಸ್ಟ್ ಇದೆ! ಈ ಬಟ್ಟೆಗಳನ್ನು ಮತ್ತೆ ಮೈನ್ ಹೀರೋ ಅಥವಾ ಹೀರೋಯಿನ್ ಗೆ ಕೊಡುವುದಿಲ್ಲ. ಬದಲಾಗಿ, ಹಾಡಿನಲ್ಲಿ ಹಿಂದೆ ಡ್ಯಾನ್ಸ್ ಮಾಡುವ ‘ಬ್ಯಾಕ್ … Continue reading ಶೂಟಿಂಗ್ ಮುಗಿದ ಮೇಲೆ ನಟ-ನಟಿಯರು ಬಟ್ಟೆಗಳನ್ನು ಏನ್ ಮಾಡ್ತಾರೆ?