Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Escape Story: ಕಿಮ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಫ್ಯಾಮಿಲಿ :10 ವರ್ಷಗಳ ಪ್ಲ್ಯಾನ್, 2 ಗಂಟೆಗಳಲ್ಲಿ ಪಲಾಯನ
ದೇಶಪ್ರಮುಖವಿದೇಶ

Escape Story: ಕಿಮ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಫ್ಯಾಮಿಲಿ :10 ವರ್ಷಗಳ ಪ್ಲ್ಯಾನ್, 2 ಗಂಟೆಗಳಲ್ಲಿ ಪಲಾಯನ

Share
2 Min Read
SHARE

newsics.com/ನ್ಯೂಸಿಕ್ಸ್

ಜಗತ್ತಿನ ಅತ್ಯಂತ ರಹಸ್ಯಮಯ ಮತ್ತು ಕಟ್ಟುನಿಟ್ಟಿನ ದೇಶಗಳಲ್ಲಿ ಉತ್ತರ ಕೊರಿಯಾ ಮುಂಚೂಣಿಯಲ್ಲಿದೆ. ಕಿಮ್ ಜೊಂಗ್ ಉನ್ ಅವರ ಸರ್ವಾಧಿಕಾರಿ ಆಡಳಿತದಲ್ಲಿ ಈ ದೇಶವು ತನ್ನದೇ ಆದ ವಿಚಿತ್ರ ಮತ್ತು ಕಠೋರ ಕಾನೂನುಗಳಿಗೆ ಹೆಸರುವಾಸಿಯಾಗಿದೆ.

ಆದರೆ, ಕಿಮ್ ಕುಟುಂಬದ ಒಂಬತ್ತು ಸದಸ್ಯರು ಪ್ರಾಣದ ಹಂಗು ತೊರೆದು ಕೈಗೊಂಡ ಸಾಹಸಮಯ ಪಯಣ ಈಗ ಜಗತ್ತಿನ ಗಮನ ಸೆಳೆದಿದೆ.

ಈ ಸಾಹಸದ ಬೀಜ ಬಿತ್ತಿದ್ದು ಕಿಮ್ ಸಹೋದರರ ತಂದೆ. ಸಮುದ್ರ ಮಾರ್ಗದ ಮೂಲಕ ದಕ್ಷಿಣ ಕೊರಿಯಾಕ್ಕೆ ಓಡಿಹೋಗಬೇಕೆಂದು ಅವರು 10 ವರ್ಷಗಳ ಹಿಂದೆಯೇ ಯೋಜಿಸಿದ್ದರು. ಆದರೆ ಆ ಕನಸು ನನಸಾಗುವ ಮೊದಲೇ ಅವರು ಮೃತಪಟ್ಟರು. ಅವರ ಗಂಡು ಮಕ್ಕಳಾದ ಕಿಮ್ ಇಲ್-ಹ್ಯೋಕ್ ಮತ್ತು ಕಿಮ್ ಯಿ-ಹ್ಯೋಕ್ ಅಪ್ಪನ ಆಸೆಯನ್ನು ಈಡೇರಿಸಲು ನಿರ್ಧರಿಸಿದರು. ಅವರು ಉತ್ತರ ಕೊರಿಯಾ ತೊರೆಯುವಾಗ ಅಪ್ಪನ ಚಿತಾಭಸ್ಮವನ್ನೂ ತಮ್ಮ ದೋಣಿಯಲ್ಲೇ ಹೊತ್ತೊಯ್ದಿದ್ದರು ಎಂಬುದು ಭಾವುಕ ಸಂಗತಿ

ಸಾಮಾನ್ಯವಾಗಿ ಚೀನಾ ಮೂಲಕ ಪರಾರಿಯಾಗುವುದು ಸಾಮಾನ್ಯ. ಆದರೆ ಅಲ್ಲಿ ಸಿಕ್ಕಿಬಿದ್ದರೆ ಮರಳಿ ಕಳುಹಿಸುವ ಭೀತಿ ಇತ್ತು. ಆದ್ದರಿಂದ ಈ ಕುಟುಂಬವು ಅತ್ಯಂತ ಅಪಾಯಕಾರಿ ಎಲ್ಲೋ ಸೀ ಸಮುದ್ರ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು. ನಾರ್ತರ್ನ್ ಲಿಮಿಟ್ ಲೈನ್ ಬಳಿ ಗಸ್ತು ಕಠಿಣವಾಗಿರುವುದರಿಂದ ಇದು ದೊಡ್ಡ ಸವಾಲಾಗೇ ಪರಿಣಮಿಸಿತ್ತು.

 

2 ಗಂಟೆಗಳಲ್ಲಿ ಗ್ರೇಟ್ ಎಸ್ಕೇಪ್

 

ಮೇ 6, 2023 ರಂದು ಬಿರುಗಾಳಿ ಮತ್ತು ಮಳೆಯ ಮುನ್ಸೂಚನೆ ಸಿಕ್ಕಾಗ ಕುಟುಂಬ ಎಸ್ಕೇಪ್ ಆಗುವ ನಿರ್ಧಾರ ಕೈಗೊಂಡಿತು. ಮಳೆಯ ಕಾರಣ ರಾಡಾರ್‌ಗಳಲ್ಲಿ ದೋಣಿ ಪತ್ತೆಯಾಗುವುದು ಕಷ್ಟ ಎಂಬುದು ಅವರ ಲೆಕ್ಕಾಚಾರವಾಗಿತ್ತು.

 

ಕಿಮ್ ಇಲ್-ಹ್ಯೋಕ್ ಅವರ ಐದು ತಿಂಗಳ ಗರ್ಭಿಣಿ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳು ಮೊದಲು ನೆಲಬಾಂಬ್ ಇರುವ ಅಪಾಯಕಾರಿ ಪ್ರದೇಶವನ್ನು ಕಾಲ್ನಡಿಗೆಯಲ್ಲೇ ದಾಟಬೇಕಾಯಿತು. ಸಿಕ್ಕಿಬೀಳುವ ಭೀತಿಯಿಂದ 4 ಮತ್ತು 6 ವರ್ಷದ ಇಬ್ಬರು ಕಂದಮ್ಮಗಳನ್ನು ಗೋಣಿಚೀಲದಲ್ಲಿ ಅಡಗಿಸಿ ಇಡಲಾಗಿತ್ತು. ಮಕ್ಕಳು ಕಿಂಚಿತ್ತೂ ಶಬ್ದ ಮಾಡದಂತೆ ಸೂಚಿಸಲಾಗಿತ್ತು. ಸುಮಾರು 2 ಗಂಟೆಗಳ ಜೀವ ಪಣಕ್ಕಿಟ್ಟು ಪ್ರಯಾಣಿಸಿದ ಬಳಿಕ ಅವರು ಉತ್ತರ ಕೊರಿಯಾದ ಗಡಿಯನ್ನು ದಾಟಲು ಯಶಸ್ವಿಯಾದರು.

ಗಡಿಯನ್ನು ದಾಟಿದ ನಂತರ ಅವರು ದಕ್ಷಿಣ ಕೊರಿಯಾ ವ್ಯಾಪ್ತಿಯ ಯೆನ್‌ಪ್ಯೋಂಗ್ ದ್ವೀಪದ ಬಳಿ ತಲುಪಿದರು. ಅಲ್ಲಿನ ನೌಕಾಪಡೆ ಅವರನ್ನು ಗುರುತಿಸಿ ರಕ್ಷಣೆ ನೀಡಿತು. ಬಳಿಕ ಅವರ ಗುರುತನ್ನು ದೃಢೀಕರಿಸಿ ಆಶ್ರಯ ನೀಡಿತು. ಪ್ರಸ್ತುತ ಕುಟುಂಬವು ಸುರಕ್ಷಿತವಾಗಿದೆ.

https://www.newsics.com/2026/04/26/shooting-at-the-white-house-us-president-donald-trump-vice-president-j-d-vance-escape/

TAGGED:The family that escaped from Kim's monkey fist
Share This Article
Facebook Twitter Copy Link Print
Previous Article ಶ್ವೇತಭವನದಲ್ಲಿ ಗುಂಡಿನ ದಾಳಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಪಾರು : ವಿಡಿಯೋ ನೋಡಿ
Next Article ಕೊಲಂಬಿಯಾ ಜನನಿಬಿಡ ರಸ್ತೆಯಲ್ಲಿ ಬಾಂಬ್ ದಾಳಿ : 14 ಜನ ಸಾವು

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?