Lawyer Pooja Kakatkar’s house attacked ವಕೀಲೆ ಪೂಜಾ ಕಾಕತ್ಕರ್ ಮನೆ ಮೇಲೆ ಗುಂಡಿನ ದಾಳಿ

newsics.com/ನ್ಯೂಸಿಕ್ಸ್ ಬೆಳಗಾವಿ : ನಗರದಲ್ಲಿ ವಕೀಲೆಯೊಬ್ಬರ ಮನೆ ಮೇಲೆ ದುಷ್ಕರ್ಮಿಗಳು ಗುಂದಿನ ದಾಳಿ ನಡೆಸಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ತಂಡರಾತ್ರಿ ವೇಳೆ ದುಷ್ಕರ್ಮಿಗಳು ಏಕಾಏಕಿಯಾಗಿ ಗುಂಡಿನ ದಾಳಿ ಬೆಳಗಾವಿ ನಗರದ ಮಂಡೋಳಿ ರಸ್ತೆಯಲ್ಲಿರುವ ಪೂಜಾ ಕಾಕತಕರ್ ಎಂಬ ವಕೀಲೆಯ ಮನೆಯ ಮೊದಲ ಮಹಡಿ ಮೇಲೆ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದು, ಕಿಡಕಿ ಗಾಜುಗಳು ಪುಡಿಯಾಗಿವೆ ಘಟನೆಯು ನಡೆದಿದೆ. ವಕೀಲೆ ಮಗಳು ರಾತ್ರಿ ಮನೆಯ ಮೊದಲ ಮಹಡಿಯಲ್ಲಿ ಕುಳಿತಿದ್ದಳು. ತಡ ರಾತ್ರಿ ಯಾದ್ದರಿಂದ ಕೆಳಗೆ ಬರುವಂತೆ ಪೋಷಕರು … Continue reading Lawyer Pooja Kakatkar’s house attacked ವಕೀಲೆ ಪೂಜಾ ಕಾಕತ್ಕರ್ ಮನೆ ಮೇಲೆ ಗುಂಡಿನ ದಾಳಿ