ಲೈಂಗಿಕ ಪ್ರಚೋದಕ ಗುಳಿಗೆಗಳ ಅತಿಯಾದ ಸೇವನೆಯಿಂದ ಯುವಕ ಸಾವು
newsics.com/ನ್ಯೂಸಿಕ್ಸ್ ತನ್ನ ನಿಶ್ಚಿತ ವಧುವನ್ನು ಭೇಟಿಯಾಗಬೇಕಿದ್ದ ಸಂಭ್ರಮದಲ್ಲಿದ್ದ ಯುವಕನೊಬ್ಬ, ಲೈಂಗಿಕ ಉತ್ತೇಜಕ ಗುಳಿಗೆಗಳನ್ನು ಅತಿಯಾಗಿ ಸೇವಿಸಿದ ಪರಿಣಾಮ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಮೃತನನ್ನು ನಾಗ್ಪುರ ಮೂಲದ ರೋಹಿತ್ ಲಾಲ್ (29) ಎಂದು ಗುರುತಿಸಲಾಗಿದೆ. ಈತ ದೆಹಲಿಯ ‘ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ’ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ಗುರುಗ್ರಾಮದ ಸೆಕ್ಟರ್ 53ರ ಪಿಜಿಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದನು. ಘಟನೆಯ ಹಿನ್ನೆಲೆ ಗುರುವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ರೋಹಿತ್ ಮತ್ತು ಆತನ ಸಹೋದ್ಯೋಗಿಯೊಬ್ಬರು ಪ್ರತಿದಿನ … Continue reading ಲೈಂಗಿಕ ಪ್ರಚೋದಕ ಗುಳಿಗೆಗಳ ಅತಿಯಾದ ಸೇವನೆಯಿಂದ ಯುವಕ ಸಾವು
Copy and paste this URL into your WordPress site to embed
Copy and paste this code into your site to embed