ಹೀರೋಯಿನ್‌ಗಳಿಗೆ ಪ್ರತಿ ತಿಂಗಳು ಎಷ್ಟು ಖರ್ಚು ಆಗುತ್ತೆ?
newsics.com/ನ್ಯೂಸಿಕ್ಸ್ ನಟಿ ನಿಧಿ ಅಗರ್ವಾಲ್ ಇತ್ತೀಚೆಗೆ ಚಿತ್ರರಂಗದಲ್ಲಿ ನಟಿಯರ ಬದುಕು ಹೇಗಿರುತ್ತೆ ಅನ್ನೋದನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಆರ್ಥಿಕ ಸತ್ಯಗಳನ್ನು ಅವರು ತೆರೆದಿಟ್ಟಿದ್ದಾರೆ. ಸಿನಿಮಾ ರಂಗದ ಮಿನುಗುವ ಬದುಕಿನ ಹಿಂದೆ ದೊಡ್ಡ ಖರ್ಚುಗಳಿರುತ್ತವೆ ಎಂದು ಅವರು ವಿವರಿಸಿದ್ದಾರೆ. ಸೆಲೆಬ್ರಿಟಿಯಾಗಿ ಕಾಣಿಸಿಕೊಳ್ಳಲು ಹೆಚ್ಚು ಖರ್ಚು ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ‘ಹರಿಹರ ವೀರಮಲ್ಲು’ ಮತ್ತು ‘ದಿ ರಾಜಾ ಸಾಬ್’ ಚಿತ್ರಗಳಲ್ಲಿ ನಿಧಿ ಅಗರ್ವಾಲ್ ನಟಿಸಿದ್ದರು. ಆದರೆ ಈ ಎರಡೂ ಚಿತ್ರಗಳು ನಿರಾಸೆ ಮೂಡಿಸಿವೆ. ಸದ್ಯಕ್ಕೆ ಅವರು ಯಾವುದೇ ಹೊಸ … Continue reading ಹೀರೋಯಿನ್‌ಗಳಿಗೆ ಪ್ರತಿ ತಿಂಗಳು ಎಷ್ಟು ಖರ್ಚು ಆಗುತ್ತೆ?
Copy and paste this URL into your WordPress site to embed
Copy and paste this code into your site to embed