10 ವರ್ಷ ಯಂಗ್ ಆಗಿ ಕಾಣಬೇಕಾ? ಈ ಸ್ಕಿನ್‌ಕೇರ್ ಟಿಪ್ಸ್ ಫಾಲೋ ಮಾಡಿ
newsics.com/ನ್ಯೂಸಿಕ್ಸ್ ಈಗಿನ ಕಾಲದಲ್ಲಿ ಗ್ಲೋಯಿಂಗ್ ಮತ್ತು ಯಂಗ್ ಸ್ಕಿನ್ ಯಾರಿಗೆ ತಾನೇ ಬೇಡ ಹೇಳಿ? ಆದ್ರೆ, ಎಷ್ಟೇ ಪ್ರಾಡಕ್ಟ್ಸ್ ಬಳಸಿದ್ರೂ ಅಂದುಕೊಂಡ ರಿಸಲ್ಟ್ ಸಿಗೋದಿಲ್ಲ. ಇಂಥ ಟೈಮ್‌ನಲ್ಲಿ ಜಪಾನೀಸ್ ಸ್ಕಿನ್‌ಕೇರ್ ರೂಟಿನ್ ಒಂದು ಒಳ್ಳೆ ಆಪ್ಷನ್. ಇದರಲ್ಲಿ ಜಾಸ್ತಿ ಪ್ರಾಡಕ್ಟ್ಸ್ ಬೇಕಿಲ್ಲ, ಬದಲಾಗಿ ಸರಿಯಾದ ಟೆಕ್ನಿಕ್ ಬಳಸಲಾಗುತ್ತೆ. ಇದರಿಂದ ಚರ್ಮವನ್ನು ನ್ಯಾಚುರಲ್ ಆಗಿ ಹೆಲ್ದೀ ಮತ್ತು ಸುಂದರವಾಗಿ ಇಟ್ಟುಕೊಳ್ಳಬಹುದು. ಕಡಿಮೆ ಪ್ರಾಡಕ್ಟ್ಸ್, ಹೆಚ್ಚು ಪರಿಣಾಮ ಜಪಾನೀಸ್ ಸ್ಕಿನ್‌ಕೇರ್‌ನ ವಿಶೇಷತೆ ಅಂದ್ರೆ, ಇದರಲ್ಲಿ ರಾಶಿ ರಾಶಿ ಪ್ರಾಡಕ್ಟ್ಸ್ ಬೇಕಾಗಲ್ಲ. … Continue reading 10 ವರ್ಷ ಯಂಗ್ ಆಗಿ ಕಾಣಬೇಕಾ? ಈ ಸ್ಕಿನ್‌ಕೇರ್ ಟಿಪ್ಸ್ ಫಾಲೋ ಮಾಡಿ
Copy and paste this URL into your WordPress site to embed
Copy and paste this code into your site to embed