Anna from Mexico ನಟ ಡಾಲಿ ಧನಂಜಯ್ ಅಭಿನಯದ ಅಣ್ಣಾ ಫ್ರಂ ಮೆಕ್ಸಿಕೋ ಚಿತ್ರದ ಟೀಸರ್ ರಿಲೀಸ್

newsics.com ನಟ ಡಾಲಿ ಧನಂಜಯ್ ಅಭಿನಯದ ಅಣ್ಣಾ ಫ್ರಂ ಮೆಕ್ಸಿಕೋ ಚಿತ್ರದ ಟೀಸರ್ ಬಿಡುಗಡೆಯಾಗಿದೆ.ಚಿತ್ರದಲ್ಲಿ ರೀಷ್ಮಾ, ಉಮಾಶ್ರೀ, ರಂಗಾಯಣದ ರಘು, ನಾಗಭೂಷಣ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. https://youtube.com/shorts/yrC3ODyMmjo?si=ybubL3Ee_pXg1sLS ಟೀಸರ್ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು, ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಹಾಗೂ ಹೊಸತನದ ಕಥೆಗಳನ್ನು ನೀಡುವ ಉದ್ದೇಶದೊಂದಿಗೆ, ನಮ್ಮ ಐರಾ ಫಿಲ್ಮ್ಸ್ ಚೊಚ್ಚಲ … Continue reading Anna from Mexico ನಟ ಡಾಲಿ ಧನಂಜಯ್ ಅಭಿನಯದ ಅಣ್ಣಾ ಫ್ರಂ ಮೆಕ್ಸಿಕೋ ಚಿತ್ರದ ಟೀಸರ್ ರಿಲೀಸ್