ಸೆನ್ಸೆಕ್ಸ್‌ 800 ಅಂಕ ಕುಸಿತ : ಹೂಡಿಕೆದಾರರಿಗೆ ಒಂದೇ ದಿನ ಬರೋಬ್ಬರಿ ₹4 ಲಕ್ಷ ಕೋಟಿ ನಷ್ಟ!

newsics.com ಅಮೆರಿಕ ಮತ್ತು ಇರಾನ್ ನಡುವಿನ ಕಾಳಗ ಕೇವಲ ಯುದ್ಧಭೂಮಿಗೆ, ಕ್ಷಿಪಣಿಗಳ ಆರ್ಭಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕ ಆರ್ಥಿಕತೆಯ ಮೇಲೂ ಇದು ಭಾರಿ ಪರಿಣಾಮ ಬೀರುತ್ತಿದ್ದು, ಭಾರತದ ಷೇರುಪೇಟೆಯನ್ನು ಅಕ್ಷರಶಃ ನಡುಗಿಸುತ್ತಿದೆ. ಕಳೆದೆರಡು ದಿನಗಳಿಂದ ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರು, ನಷ್ಟ ಅನುಭವಿಸಿದ್ದಾರೆ. https://youtube.com/shorts/yrC3ODyMmjo?si=ybubL3Ee_pXg1sLS ಸತತ ಮೂರನೇ ದಿನವೂ ಮಾರುಕಟ್ಟೆ ಕುಸಿತ ಕಂಡಿದ್ದು, ಹೂಡಿಕೆದಾರರ ಲಕ್ಷಾಂತರ ಕೋಟಿ ರೂಪಾಯಿ ಸಂಪತ್ತು ಮಣ್ಣು ಪಾಲಾಗಿದೆ. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 800 ಪಾಯಿಂಟ್ಸ್ … Continue reading ಸೆನ್ಸೆಕ್ಸ್‌ 800 ಅಂಕ ಕುಸಿತ : ಹೂಡಿಕೆದಾರರಿಗೆ ಒಂದೇ ದಿನ ಬರೋಬ್ಬರಿ ₹4 ಲಕ್ಷ ಕೋಟಿ ನಷ್ಟ!