ಬರೋ ಬಾಡಿಗೆ ನಂಬಿಕೊಳ್ಳುವಂತಾಗಿದೆ: ನಟ ದಿಗಂತ್‌ ಈ ರೀತಿ ಹೇಳಿದ್ಯಾಕೆ

newsics.com/ನ್ಯೂಸಿಕ್ಸ್ ನಟ ದಿಗಂತ್‌ ಚಿತ್ರರಂಗಕ್ಕೆ 20 ವರ್ಷ ಆಗಿದೆ. ಈ 20 ವರ್ಷದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಸೋಲು-ಗೆಲುವು ಎರಡನ್ನೂ ನೋಡಿದ್ದಾರೆ. ಆದರೆ, ಯಾವತ್ತೂ ಸಿನಿಮಾಗಳಿಲ್ಲದೇ ಖಾಲಿ ಕುಳಿತವರಲ್ಲ. ಈಗ ಅಂತಹ ಒಂದು ಅನುಭವ ಕೂಡಾ ದಿಗಂತ್‌ ಅವರಿಗೆ ಆಗಿದೆಯಂತೆ. ಅದಕ್ಕೆ ಕಾರಣ ಕನ್ನಡ ಚಿತ್ರರಂಗದಲ್ಲಿನ ಗೆಲುವಿನ ಕೊರತೆ. ಇತ್ತೀಚೆಗಷ್ಟೇ ದಿಗಂತ್‌ ಅವರ ರುದ್ರ ನಾಗ ಸಿನಿಮಾ ಸೆಟ್ಟೇರಿದೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದಿಗಂತ್‌, ಇವತ್ತಿನ ಈ ಪರಿಸ್ಥಿತಿಗೆ ಕಾರಣ ಕನ್ನಡದಲ್ಲಿ ಒಳ್ಳೆಯ ಸಿನಿಮಾ … Continue reading ಬರೋ ಬಾಡಿಗೆ ನಂಬಿಕೊಳ್ಳುವಂತಾಗಿದೆ: ನಟ ದಿಗಂತ್‌ ಈ ರೀತಿ ಹೇಳಿದ್ಯಾಕೆ