ಪ್ಯಾರಾಸಿಟಮಾಲ್ ಬಳಸಬೇಡಿ : ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ
newsics.com/ನ್ಯೂಸಿಕ್ಸ್ ವೈದ್ಯರ ಸಲಹೆಯಿಲ್ಲದೆ ಪ್ಯಾರಾಸಿಟಮಾಲ್‌ನಂತಹ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ ಎಂದು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಪ್ರಸ್ತುತ ಬಿಸಿಲಿನ ತೀವ್ರತೆಯಿಂದಾಗಿ ದೇಹದ ಉಷ್ಣತೆ ಈಗಾಗಲೇ ಹೆಚ್ಚಾಗಿರುತ್ತದೆ. ಯಾರಾದರೂ ಸುಸ್ತು ಅಥವಾ ಪ್ರಜ್ಞೆ ತಪ್ಪಿ ಬಿದ್ದರೆ, ಅದನ್ನು ಸಾಮಾನ್ಯ ಜ್ವರ ಎಂದು ಭಾವಿಸಿ ಪ್ಯಾರಾಸಿಟಮಾಲ್ ಅಥವಾ ಆಸ್ಪಿರಿನ್ ಮಾತ್ರೆಗಳನ್ನು ನೀಡಬಾರದು ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ. ಪ್ಯಾರಾಸಿಟಮಾಲ್ ಏಕೆ ಅಪಾಯಕಾರಿ ? ಬೇಸಿಗೆಯ ಕಾಲದಲ್ಲಿ ದೇಹವು ಈಗಾಗಲೇ ಬಿಸಿಯಾಗಿರುತ್ತದೆ. ಈ ಅತಿಯಾದ ಶಾಖದಿಂದಾಗಿ Heat Stroke ಉಂಟಾಗುವ … Continue reading ಪ್ಯಾರಾಸಿಟಮಾಲ್ ಬಳಸಬೇಡಿ : ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ
Copy and paste this URL into your WordPress site to embed
Copy and paste this code into your site to embed