ಗ್ಯಾಸ್ ಸಿಲಿಂಡರ್ ರೆಗ್ಯುಲೇಟರ್ ಬೇಗ ಫಿಟ್ ಆಗ್ತಿಲ್ವಾ? ಈ ಸಿಂಪಲ್ ಟ್ರಿಕ್ ಬಳಸಿ ನೋಡಿ!

newsics.com/ನ್ಯೂಸಿಕ್ಸ್ ಸಿಲಿಂಡರ್ ಬದಲಾಯಿಸುವುದು ಪ್ರತಿಯೊಬ್ಬರ ದೈನಂದಿನ ಕೆಲಸಗಳಲ್ಲಿ ಒಂದು. ಹೊಸ ಸಿಲಿಂಡರ್ ಫಿಕ್ಸ್ ಮಾಡುವಾಗ ರೆಗ್ಯುಲೇಟರ್ ಸರಿಯಾಗಿ ಕೂರುತ್ತಿಲ್ಲ ಅಥವಾ ಗ್ಯಾಸ್ ಲೀಕ್ ಆಗುತ್ತಿದೆ ಎಂಬ ಭಯ ಅನೇಕರನ್ನು ಕಾಡುತ್ತದೆ. ಆದರೆ, ಸಣ್ಣಪುಟ್ಟ ಟಿಪ್ಸ್ ಪಾಲಿಸಿದರೆ, ಯಾರ ಸಹಾಯವೂ ಇಲ್ಲದೆ ಸುಲಭವಾಗಿ, ಸುರಕ್ಷಿತವಾಗಿ ಗ್ಯಾಸ್ ಸಿಲಿಂಡರ್ ಫಿಕ್ಸ್ ಮಾಡಬಹುದು. ಮೊದಲಿಗೆ, ಹಳೆಯ ಸಿಲಿಂಡರ್‌ನಿಂದ ರೆಗ್ಯುಲೇಟರ್ ತೆಗೆಯುವಾಗ, ಸ್ವಿಚ್ ಆಫ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಂತರ ರೆಗ್ಯುಲೇಟರ್ ಕೆಳಗಿರುವ ಕಪ್ಪು ರಿಂಗ್ ಅನ್ನು ಮೇಲಕ್ಕೆ ಎಳೆದು ಅದನ್ನು ತೆಗೆಯಿರಿ. … Continue reading ಗ್ಯಾಸ್ ಸಿಲಿಂಡರ್ ರೆಗ್ಯುಲೇಟರ್ ಬೇಗ ಫಿಟ್ ಆಗ್ತಿಲ್ವಾ? ಈ ಸಿಂಪಲ್ ಟ್ರಿಕ್ ಬಳಸಿ ನೋಡಿ!