ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭಾರತೀಯರ ವಿಡಿಯೋ ವೈರಲ್!
newsics.com/ನ್ಯೂಸಿಕ್ಸ್ ದೇಶಗಳಲ್ಲಿ ಭಾರತೀಯರು ಮಾಡುವ ಕೆಲವು ಕೆಟ್ಟ ಕೆಲಸಗಳು ಇಡೀ ದೇಶದ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳಾಗುವಂತೆ ಮಾಡುತ್ತದೆ. ಹಾಗೆಯೇ ಇಲ್ಲೊಂದು ಕಡೆ ವಿದೇಶಕ್ಕೆ ಹೋದ ಪ್ರವಾಸಿಗರು ಅಲ್ಲಿ ತಾವು ಉಳಿದಿದ್ದ ಹೊಟೇಲ್‌ನಲ್ಲಿ ಇಟ್ಟಿದ ವಸ್ತುಗಳನ್ನು ಎಬ್ಬಿಸಿ ಬ್ಯಾಗ್‌ಗೆ ತುಂಬಿಸಿಕೊಂಡು ಸಿಕ್ಕಿಬಿದ್ದಿದ್ದಾರೆ. ಇದರಿಂದ ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಪ್ರವಾಸಕ್ಕೆ ಹೋದವರು ಹೊಟೇಲ್‌ನಲ್ಲಿ ಉಳಿದು ವಾಪಸ್ ಹೋಗುವ ವೇಳೆ … Continue reading ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭಾರತೀಯರ ವಿಡಿಯೋ ವೈರಲ್!
Copy and paste this URL into your WordPress site to embed
Copy and paste this code into your site to embed