War field ಮುಸುಕುಧಾರಿ ಕಮಾಂಡೋಗಳಿಂದ ಭಾರತದತ್ತ ಬರುತ್ತಿದ್ದ 2 ಹಡಗು ವಶ, ವಿಡಿಯೋ ಬಿಡುಗಡೆ ಮಾಡಿದ ಇರಾನ್

newsics.com/ನ್ಯೂಸಿಕ್ಸ್ ಟೆಹ್ರಾನ್‌: ಹಾರ್ಮೊಜ್‌ ಜಲಸಂಧಿಯಲ್ಲಿ (Hormuz) ಭಾರತಕ್ಕೆ ಹೋಗುತ್ತಿದ್ದ ಎರಡು ವ್ಯಾಪಾರಿ ಹಡಗುಗಳನ್ನು ಇರಾನ್ (Iran) ವಶಪಡಿಸಿಕೊಂಡ ಒಂದು ದಿನದ ನಂತರ ಇರಾನ್‌ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಮುಸುಕುಧಾರಿ ಕಮಾಂಡೋಗಳು ಹಡಗುಗಳನ್ನು ಬೆನ್ನಟ್ಟಿ, ಹಡಗನ್ನು ವಶಪಡಿಸಿಕೊಂಡರು ಎಂಬುದನ್ನು ತೋರಿಸುವ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ. ಹಾರ್ಮೊಜ್‌ನಲ್ಲಿನ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸಿದ ಎರಡು ಇರಾನಿನ ಧ್ವಜ ಹೊಂದಿರುವ ಸರಕು ಹಡಗುಗಳನ್ನು ಅಮೆರಿಕ ಮೆರೀನ್‌ಗಳು ಹತ್ತಿ ವಶಪಡಿಸಿಕೊಂಡ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಟ್ರಂಪ್ ಕದನ ವಿರಾಮವನ್ನು ವಿಸ್ತರಿಸಿದ … Continue reading War field ಮುಸುಕುಧಾರಿ ಕಮಾಂಡೋಗಳಿಂದ ಭಾರತದತ್ತ ಬರುತ್ತಿದ್ದ 2 ಹಡಗು ವಶ, ವಿಡಿಯೋ ಬಿಡುಗಡೆ ಮಾಡಿದ ಇರಾನ್