ಸಿಕ್ಕ ಸಿಕ್ಕವರಿಂದ ಹೊಡೆತ ತಿಂದು ದಿಕ್ಕಾಪಾಲಾಗಿ ಓಡಿದ BJP ಅಭ್ಯರ್ಥಿ

newsics.com/ನ್ಯೂಸಿಕ್ಸ್ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಮತದಾನ ಶಾಂತಯುತವಾಗಿದ್ದರೂ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಕುಮಾರ್‌ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂಧು ಸರ್ಕಾರ್ ಅವರ ಮೇಲೆ ಸ್ಥಳೀಯರು ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಮತದಾನದ ವೇಳೆ ಕ್ಷೇತ್ರದ ವ್ಯಾಪ್ತಿಯ ಹಳ್ಳಿಯೊಂದಕ್ಕೆ ಸುವೇಂಧು ಅವರು ತೆರಳಿದ್ದರು. ಅವರಿಗೆ ಒಬ್ಬ ಗನ್‌ಮ್ಯಾನ್‌ ಭದ್ರತೆ ಮಾತ್ರ ಇತ್ತು. ಸಾರ್ವಜನಿಕರೊಂದಿಗೆ ಮಾತಿನ ವೇಳೆ ಘರ್ಷಣೆ ಉಂಟಾಗಿ ಸುವೇಂಧು ಅವರ ಮೇಲೆ ಸ್ಥಳೀಯರು … Continue reading ಸಿಕ್ಕ ಸಿಕ್ಕವರಿಂದ ಹೊಡೆತ ತಿಂದು ದಿಕ್ಕಾಪಾಲಾಗಿ ಓಡಿದ BJP ಅಭ್ಯರ್ಥಿ