Bikaji Foods Founder no more ಚಿಕಿತ್ಸೆ ವೇಳೆಯೇ ಬಿಕಾಜಿ ಫುಡ್ಸ್ ಸಂಸ್ಥಾಪಕ, ಎಂಡಿ ಶಿವ ರತನ್ ಅಗರ್‌ವಾಲ್ ನಿಧನ

newsics.com/ನ್ಯೂಸಿಕ್ಸ್ ಬಿಕಾಜಿ ಫುಡ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ (Bikaji Foods International Ltd) ಸಂಸ್ಥಾಪಕ, ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ Shiv Ratan Agarwal (74) ಅವರು ಗುರುವಾರ (ಏಪ್ರಿಲ್ 23) ಚೆನ್ನೈನಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜಸ್ಥಾನದ ಬಿಕಾನೇರ್ ಮೂಲದ ಅಗರ್ವಾಲ್ ಅವರು ಪ್ರಸಿದ್ಧ ಹಲ್ದಿರಾಮ್ ಕುಟುಂಬದವರಾಗಿದ್ದರು. 1986ರಲ್ಲಿ ‘ಶಿವದೀಪ್ ಪ್ರಾಡಕ್ಟ್ಸ್’ ಸಂಸ್ಥೆಯನ್ನು ಆರಂಭಿಸಿ, 1993ರಲ್ಲಿ ಅದನ್ನು ‘ಬಿಕಾಜಿ’ ಎಂದು ಮರುನಾಮಕರಣ … Continue reading Bikaji Foods Founder no more ಚಿಕಿತ್ಸೆ ವೇಳೆಯೇ ಬಿಕಾಜಿ ಫುಡ್ಸ್ ಸಂಸ್ಥಾಪಕ, ಎಂಡಿ ಶಿವ ರತನ್ ಅಗರ್‌ವಾಲ್ ನಿಧನ