ಮುಂಜಾನೆ ಸಮಯದಲ್ಲಿ ಅಷ್ಟು ಗಾಢ ನಿದ್ರೆ ಏಕೆ ಬರುತ್ತದೆ?

ರಾತ್ರಿ ಸರಿಯಾಗಿ ನಿದ್ರೆ ಇಲ್ಲದಿದ್ದಾಗ ಮಾತ್ರ ಬೆಳಿಗ್ಗೆ ಏಳಲು ಕಷ್ಟವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ಇದು ನಮ್ಮ ದೇಹದಲ್ಲಿರುವ ‘ಸಿರ್ಕಾಡಿಯನ್ ರಿದಮ್’ (Circadian Rhythm) ಎಂಬ ಜೈವಿಕ ಗಡಿಯಾರದ ಹಾರ್ಮೋನ್‌ಗಳ ಚಟುವಟಿಕೆಯಿಂದ ನಡೆಯುತ್ತದೆ. ಪ್ರತಿದಿನ ಬೆಳಗ್ಗೆ ಅಲಾರಂ ಬಾರಿಸಿದಾಗ ಅದನ್ನು ಆಫ್ ಮಾಡಿ “ಇನ್ನೊಂದು ಐದು ನಿಮಿಷ ಮಲಗೋಣ” ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ರಾತ್ರಿ ಪೂರ್ತಿ ನಿದ್ದೆ ಮಾಡಿದರೂ ಮುಂಜಾನೆಯ ಆ ಸವಿ ನಿದ್ದೆ ಏಕೆ ಅಷ್ಟು ಗಾಢವಾಗಿ ಮತ್ತು ತೃಪ್ತಿಕರವಾಗಿ ಅನಿಸುತ್ತದೆ ಎಂಬ … Continue reading ಮುಂಜಾನೆ ಸಮಯದಲ್ಲಿ ಅಷ್ಟು ಗಾಢ ನಿದ್ರೆ ಏಕೆ ಬರುತ್ತದೆ?