ಈ ರೀತಿ ಎಣ್ಣೆ ಬಳಸಿದ್ರೆ ಕೂದಲು ಕಪ್ಪಾಗೋದು ಗ್ಯಾರಂಟಿ
ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಒಂದು ಸಿಂಪಲ್ ಟಿಪ್. ಕರಿಬೇವಿನ ಎಲೆಗಳನ್ನು ಬಳಸಿ ನಿಮ್ಮ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು. ಐವತ್ತು ವರ್ಷ ದಾಟಿದ ಮೇಲೆ ಕೂದಲು ಬಿಳಿಯಾಗುವುದು ಸಹಜ. ಆದರೆ ಇತ್ತೀಚೆಗೆ ಚಿಕ್ಕ ವಯಸ್ಸಿನವರಿಗೂ ಈ ಸಮಸ್ಯೆ ಕಾಡುತ್ತಿದೆ. ಮೊದಲು, ಕರಿಬೇವಿನ ಎಲೆಗಳನ್ನು ಸ್ವಚ್ಛವಾಗಿ ತೊಳೆದು ತೇವಾಂಶವಿಲ್ಲದಂತೆ ಒಣಗಿಸಿಕೊಳ್ಳಿ. ಒಂದು ಕಬ್ಬಿಣದ ಬಾಣಲೆಯನ್ನು ಸ್ಟವ್ ಮೇಲೆ ಇಟ್ಟು, ಅದಕ್ಕೆ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ, ಅದಕ್ಕೆ ಕರಿಬೇವನ್ನು ಸೇರಿಸಿ. … Continue reading ಈ ರೀತಿ ಎಣ್ಣೆ ಬಳಸಿದ್ರೆ ಕೂದಲು ಕಪ್ಪಾಗೋದು ಗ್ಯಾರಂಟಿ
Copy and paste this URL into your WordPress site to embed
Copy and paste this code into your site to embed