ನೇಪಾಳದಲ್ಲಿ ಪ್ರತಿಭಟನೆ: ಗೃಹ ಸಚಿವರ ರಾಜೀನಾಮೆ

  newsics.com ಕಳೆದ ವರ್ಷ ನೇಪಾಳದಲ್ಲಿ ಭುಗಿಲೆದ್ದ ವಿದ್ಯಾರ್ಥಿ ಪ್ರತಿಭಟನೆಗಳ ಬಳಿಕ ಅಲ್ಲಿನ ಸರ್ಕಾರ ಉರುಳಿತ್ತು. ಇದೀಗ ಚುನಾವಣೆಯಲ್ಲಿ ರ‍್ಯಾಪರ್‌ ಕಂ ರಾಷ್ಟ್ರೀಯ ನಾಯಕ ಬಾಲೆನ್ ಶಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಹೊಸ ಸರ್ಕಾರದ ವಿರುದ್ದ ಜನಾಕ್ರೋಶ ಭುಗಲೆದಿದ್ದು, ಈ ಆಕ್ರೋಶಕ್ಕೆ‌ ಗೃಹಸಚಿವರ ತಲೆದಂಡವಾಗಿದೆ. ವಿದ್ಯಾರ್ಥಿಗಳು, ರಾಜಕೀಯ ಗುಂಪುಗಳು ಮತ್ತು ಸಾಮಾನ್ಯ ನಾಗರಿಕರು ಸೇರಿದಂತೆ ಪ್ರತಿಭಟನಾಕಾರರು ಕಠ್ಮಂಡು ಮತ್ತು ಇತರ ನಗರಗಳಲ್ಲಿ ಬೀದಿಗಿಳಿದಿದ್ದಾರೆ. ಸದ್ಯ ಈ ಪ್ರತಿಭಟನೆಗಳು ಬೀದಿಗಳಿಂದ ದೇಶದ ಆಡಳಿತ ಕೇಂದ್ರವಾದ … Continue reading ನೇಪಾಳದಲ್ಲಿ ಪ್ರತಿಭಟನೆ: ಗೃಹ ಸಚಿವರ ರಾಜೀನಾಮೆ