ಮೊನಾಲಿಸಾ ಗರ್ಭಿಣಿ ; ಪೊಲೀಸ್ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದ ಪತಿ ಫರ್ಮಾನ್ ಖಾನ್
ಕೇರಳ: ಕೇರಳದ ಫರ್ಮಾನ್ ಜೊತೆ ವಿವಾಹವಾಗಿದ್ದ ಕುಂಭಮೇಳ ಖ್ಯಾತಿಯ ಮೋನಾಲಿಸಾ ಭೋಸ್ಲೆ ಈಗ ಗರ್ಭಿಣಿ ಎಂಬ ಮಾಹಿತಿ ಸ್ವತಃ ಆಕೆಯ ಪತಿಯಿಂದ ಬಹಿರಂಗವಾಗಿದೆ. 2026 ರ ಮಾ.11 ರಂದು ಮೊನಲಿಸಾ, ಫರ್ಮಾನ್ ಎಂಬಾತನನ್ನು ಕೇರಳದಲ್ಲಿ ವಿವಾಹವಾದರು. ಇವರ ವಿವಾಹಕ್ಕೆ ಕೇರಳದ ಹಲವು ರಾಜಕೀಯ ಮುಖಂಡರು ಬೆಂಬಲಿಸಿ ನೇತೃತ್ವ ವಹಿಸಿದ್ದರು. ಈ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮೋನಾಲಿಸಾ ಭೋಸ್ಲೆ ಕುಟುಂಬದವರು ಇದನ್ನು ಲವ್ ಜಿಹಾದ್ ಎಂದು ಮೊನಲಿಸಾ ಕುಟುಂಬದವರು ಆರೋಪಿಸಿದ್ದರು. ಅದಾದ ಬಳಿಕ ಮೊನಲಿಸಾ, ಅಪ್ರಾಪ್ತೆ ಎಂದು ಆರೋಪಿಸಿ … Continue reading ಮೊನಾಲಿಸಾ ಗರ್ಭಿಣಿ ; ಪೊಲೀಸ್ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದ ಪತಿ ಫರ್ಮಾನ್ ಖಾನ್
Copy and paste this URL into your WordPress site to embed
Copy and paste this code into your site to embed