Reservoirs are drying up ಬಿಸಿ ಗಾಳಿ, ಪ್ರಖರ ಬಿಸಿಲು…ಬರಿದಾಗುತ್ತಿದೆ ರಾಜ್ಯದ ಜಲಾಶಯಗಳ ಒಡಲು
newsics.com ಬೆಂಗಳೂರು: ರಾಜ್ಯದಲ್ಲೀಗ ಬಿಸಿಲಿನ ಅಬ್ಬರ ಜೋರಾಗಿದೆ. ತಾಪಮಾನ ಗಗನಕ್ಕೇರುತ್ತಿದ್ದು, ಬಿಸಿ ಗಾಳಿಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಮುಂಗಾರು ಮಳೆ ಕೊರತೆಯ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇತ್ತ ರಾಜ್ಯದಲ್ಲಿ ಜೂನ್‌ವರೆಗೆ ಬಿಸಿಗಾಳಿಯ ಅಬ್ಬರ ಹೆಚ್ಚಿರಲಿದೆ ಎಂದೂ ತಿಳಿಸಿದೆ. ಸುಡು ಬಿಸಿಲಿನ ಮಧ್ಯೆ ಜಲಾಶಯಗಳಲ್ಲಿನ ನೀರಿನ ಪ್ರಮಾಣ ಕುಸಿಯುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರೊಂದಿಗೆ ಕೆರೆಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ರಾಜ್ಯದ ಜನರು, ರೈತರಿಗೆ ಬೇಸಿಗೆ ಬಿಸಿ ಮುಟ್ಟಿಸುತ್ತಿದೆ. ಪ್ರಮುಖ ಜಲಾಶಯಗಳಲ್ಲಿ ನೀರಿನ … Continue reading Reservoirs are drying up ಬಿಸಿ ಗಾಳಿ, ಪ್ರಖರ ಬಿಸಿಲು…ಬರಿದಾಗುತ್ತಿದೆ ರಾಜ್ಯದ ಜಲಾಶಯಗಳ ಒಡಲು
Copy and paste this URL into your WordPress site to embed
Copy and paste this code into your site to embed