ಬೆಡ್‌ರೂಮ್‌ಗೆ ತಟ್ಟಿದ ಇರಾನ್‌ ಯುದ್ಧದ ಬಿಸಿ, ಹುಡುಕಿದ್ರೂ ಸಿಗ್ತಿಲ್ಲ ಕಾಂಡೋಮ್‌

ಜಗತ್ತಿನ ಅತಿದೊಡ್ಡ ಕಾಂಡೋಮ್ ತಯಾರಿಕಾ ಕಂಪನಿ ‘ಕಾರೆಕ್ಸ್ ಬಿಎಚ್‌ಡಿ’, ಇರಾನ್ ಯುದ್ಧದ ಪರಿಣಾಮವಾಗಿ ಪೂರೈಕೆ ಸರಪಳಿಯಲ್ಲಿನ ವ್ಯತ್ಯಯ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಾಂಡೋಮ್‌ಗಳ ಬೆಲೆಯನ್ನು ಶೇ. 20-30ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಜಗತ್ತಿನ ಅತಿದೊಡ್ಡ ಕಾಂಡೋಮ್ ತಯಾರಿಕಾ ಕಂಪನಿಯಾದ ‘ಕಾರೆಕ್ಸ್ ಬಿಎಚ್‌ಡಿ’ (Karex Bhd), ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಕಾಂಡೋಮ್‌ಗಳ ಬೆಲೆಯನ್ನು ಶೇ.20 ರಿಂದ ಶೇ. 30 ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯು ಈ … Continue reading ಬೆಡ್‌ರೂಮ್‌ಗೆ ತಟ್ಟಿದ ಇರಾನ್‌ ಯುದ್ಧದ ಬಿಸಿ, ಹುಡುಕಿದ್ರೂ ಸಿಗ್ತಿಲ್ಲ ಕಾಂಡೋಮ್‌