ಟಿಮ್ ಕುಕ್ ಜಾಗಕ್ಕೆ ಜಾನ್ ಟರ್ನಸ್, ಯಾರು ಆಪಲ್‌ನ ಈ ಹೊಸ ಬಾಸ್?

ವಿಶ್ವದ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾದ ಆಪಲ್ (Apple) ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಸುದೀರ್ಘ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದ ಟಿಮ್ ಕುಕ್ (Tim Cook) ತಮ್ಮ ಸಿಇಒ ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಅವರ ಜಾಗಕ್ಕೆ ಆಪಲ್‌ನ ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಜಾನ್ ಟೆರ್ನಸ್ (John Ternus) ನೇಮಕಗೊಂಡಿದ್ದಾರೆ. ಎಲ್ಲಾ ರಂಗಗಳಲ್ಲೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಭಾವ ದಟ್ಟವಾಗುತ್ತಿರುವ ಹೊತ್ತಲ್ಲೇ ಆ್ಯಪಲ್​ನಲ್ಲಿ ಈ ಬದಲಾವಣೆ ಆಗುತ್ತಿರುವುದು ಗಮನಾರ್ಹ. ಹೊಸ ಸಿಇಒಗೆ ಎಐ ಘಟ್ಟದ ಸವಾಲುಗಳು ಬಹಳ ಇರುವುದರಿಂದ … Continue reading ಟಿಮ್ ಕುಕ್ ಜಾಗಕ್ಕೆ ಜಾನ್ ಟರ್ನಸ್, ಯಾರು ಆಪಲ್‌ನ ಈ ಹೊಸ ಬಾಸ್?