ಮೌತ್‌ವಾಶ್ ಬಳಕೆ ಹೆಚ್ಚಾದರೆ ಹೈ ಬಿಪಿ ಬರುತ್ತಾ?
ಇತ್ತೀಚಿನ ದಿನಗಳಲ್ಲಿ ಬಾಯಿಯ ಸ್ವಚ್ಛತೆಗೆ ಮೌತ್‌ವಾಶ್ ಬಳಕೆ ಹೆಚ್ಚಾಗಿದೆ. ವಿಶೇಷವಾಗಿ ಯುವಜನರಲ್ಲಿ ಇದರ ಬಳಕೆ ಟ್ರೆಂಡ್ ಆಗುತ್ತಿದೆ. ಆದರೆ, ಇತ್ತೀಚಿನ ಸಂಶೋಧನೆ ಒಂದು ಅಚ್ಚರಿ ಮೂಡಿಸುವ ಮಾಹಿತಿಯನ್ನು ಹೊರತಂದಿದ್ದು, ಮೌತ್‌ವಾಶ್ ಅತಿಯಾಗಿ ಬಳಸುವುದರಿಂದ ಹೈ ಬ್ಲಡ್ ಪ್ರೆಶರ್ ಅಪಾಯ ಹೆಚ್ಚಾಗಬಹುದು ಎಂದು ಸೂಚಿಸಿದೆ. ಸಂಶೋಧನೆ ಏನು ಹೇಳುತ್ತದೆ? ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಮ್ಮ ಬಾಯಿಯಲ್ಲಿ ಹಲವು ಉತ್ತಮ ಬ್ಯಾಕ್ಟೀರಿಯಾಗಳು ಇರುತ್ತವೆ. ಇವು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ನೈಟ್ರಿಕ್ ಆಕ್ಸೈಡ್ … Continue reading ಮೌತ್‌ವಾಶ್ ಬಳಕೆ ಹೆಚ್ಚಾದರೆ ಹೈ ಬಿಪಿ ಬರುತ್ತಾ?
Copy and paste this URL into your WordPress site to embed
Copy and paste this code into your site to embed