ASTRO ಶನಿ ಮಹರ್ದಶೆ ಶುರು: ಈ ರಾಶಿಗಳ ಜನರಿಗೆ 19 ವರ್ಷ ರಾಜಯೋಗ!
newsics.com ASTRO ನಾವು ಮಾಡುವ ಕರ್ಮಗಳಿಗೆ ತಕ್ಕ ಫಲವನ್ನು ಶನಿದೇವ ನೀಡುತ್ತಾನೆ. ಇದೀಗ ಶನಿ ಮಹರ್ದಶೆ ಆರಂಭವಾಗಿದೆ. 19 ವರ್ಷಗಳ ಕಾಲ ನಡೆಯುವ ಈ ದೆಸೆಯು ಕೆಲವು ರಾಶಿಯವರಿಗೆ ಅದ್ಭುತ ಲಾಭಗಳನ್ನು ತಂದುಕೊಡಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯೊಬ್ಬ ತನ್ನ ಕರ್ಮಗಳಿಗೆ ಅನುಗುಣವಾಗಿ ಫಲ ಪಡೆಯುವ ಕಾಲವೇ ಶನಿ ಮಹರ್ದಶೆ. ಇದು ಬರೋಬ್ಬರಿ 19 ವರ್ಷಗಳ ಕಾಲ ಇರುತ್ತದೆ. ಈ ಸುದೀರ್ಘ ಅವಧಿಯಲ್ಲಿ ಶನಿದೇವನು ಮನುಷ್ಯನಿಗೆ ಶಿಸ್ತು, ತಾಳ್ಮೆ ಮತ್ತು ಜೀವನದ … Continue reading ASTRO ಶನಿ ಮಹರ್ದಶೆ ಶುರು: ಈ ರಾಶಿಗಳ ಜನರಿಗೆ 19 ವರ್ಷ ರಾಜಯೋಗ!
Copy and paste this URL into your WordPress site to embed
Copy and paste this code into your site to embed