ನೀತಾ ಅಂಬಾನಿಗೆ ‘ಭಾಭಿ’ ಎಂದ ಆಲಿಯಾ: ತಕ್ಷಣವೇ ನಟಿ ಮಾಡಿದ್ದೇನು?
ಒಂದು ಅವಾರ್ಡ್ ಶೋನಲ್ಲಿ ಆಲಿಯಾ ಭಟ್, ನೀತಾ ಅಂಬಾನಿಯವರನ್ನು ‘ಭಾಭಿ’ ಎಂದು ಕರೆದ ವಿಡಿಯೋ ವೈರಲ್ ಆಗಿದೆ. ನೀತಾ ಅವರ ಪ್ರತಿಕ್ರಿಯೆಯಿಂದ ತಪ್ಪು ಅರಿತ ಆಲಿಯಾ, ತಕ್ಷಣವೇ ‘ನೀತಾ ಮ್ಯಾಮ್’ ಎಂದು ಸರಿಪಡಿಸಿಕೊಂಡರು. ಈ ವಿಡಿಯೋದಲ್ಲಿ ಅವರು ನೀತಾ ಅಂಬಾನಿಯವರನ್ನು ‘ಭಾಭಿ’ (ಅತ್ತಿಗೆ) ಎಂದು ಕರೆಯುತ್ತಾರೆ. ಇದು ಒಂದು ಅವಾರ್ಡ್ ಶೋನಲ್ಲಿ ನಡೆದ ಘಟನೆ. ಆ ಕಾರ್ಯಕ್ರಮದಲ್ಲಿ ಆಲಿಯಾ ನಿರೂಪಕಿಯಾಗಿದ್ದರು. ಪ್ರಶಸ್ತಿ ಘೋಷಿಸಲು ನೀತಾ ಅಂಬಾನಿಯವರನ್ನು ವೇದಿಕೆಗೆ ಕರೆಯುವಾಗ, ಆಲಿಯಾ ‘ಭಾಭಿ’ ಎಂದು ಕರೆದರು. ವೇದಿಕೆಗೆ ಬಂದ … Continue reading ನೀತಾ ಅಂಬಾನಿಗೆ ‘ಭಾಭಿ’ ಎಂದ ಆಲಿಯಾ: ತಕ್ಷಣವೇ ನಟಿ ಮಾಡಿದ್ದೇನು?
Copy and paste this URL into your WordPress site to embed
Copy and paste this code into your site to embed