Relationship ಕಡಿಮೆ ಲೈಂಗಿಕ ಸಂಪರ್ಕ ಹೊಂದುವವರಲ್ಲಿ ಹತ್ತಾರು ಆರೋಗ್ಯ ಸಮಸ್ಯೆ!
newsics.com ಒಂದು ವಾರದ ಅವಧಿಯಲ್ಲಿ ಕಡಿಮೆ ಬಾರಿ ದೈಹಿಕ ಸಂಬಂಧ ಹೊಂದುವವರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಈ ಅಧ್ಯಯನ ಎಚ್ಚರಿಸಿದೆ. ಇತ್ತೀಚಿನ ಸಂಶೋಧನೆಯೊಂದ ಬೆಚ್ಚಿಬೀಳಿಸುವ ಈ ಮಾಹಿತಿಯನ್ನು ಹೊರಹಾಕಿದೆ. ನಿಯಮಿತವಾದ ದೈಹಿಕ ಸಂಬಂಧ ಕೇವಲ ದಂಪತಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದಷ್ಟೇ ಅಲ್ಲದೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಅತ್ಯಗತ್ಯ ಎಂದು ಸಂಶೋಧಕರು ಹೇಳುತ್ತಾರೆ. ಸಂಶೋಧನೆಯ ಪ್ರಕಾರ, ಯಾರು ವಾರದಲ್ಲಿ ಕಡಿಮೆ ಬಾರಿ ದೈಹಿಕ ಸುಖವನ್ನು ಅನುಭವಿಸುತ್ತಾರೋ, ಅವರಿಗೆ ಹಲವು ಸಮಸ್ಯೆಗಳ ಅಪಾಯ ಹೆಚ್ಚಿರುತ್ತದೆ: … Continue reading Relationship ಕಡಿಮೆ ಲೈಂಗಿಕ ಸಂಪರ್ಕ ಹೊಂದುವವರಲ್ಲಿ ಹತ್ತಾರು ಆರೋಗ್ಯ ಸಮಸ್ಯೆ!
Copy and paste this URL into your WordPress site to embed
Copy and paste this code into your site to embed