ಕಾವ್ಯಾ ಜತೆ ಫೋನ್‌ನಲ್ಲೇ ಗಿಲ್ಲಿ ನಟ ರೊಮ್ಯಾನ್ಸ್​! ಅವ್ರು ಬಿಟ್ಟರೂ ಇವ್ರು ಬಿಡಲ್ಲ ನೋಡಿ!

https://youtube.com/shorts/RcxcteKkGZ8?si=yxDv0iURLfg799X9 newsics.com ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಮತ್ತು ಗಿಲ್ಲಿ ನಟನ ಜೋಡಿ ವಿಶೇಷವಾಗಿಯೆ ಗಮನ ಸೆಳೆದಿದೆ. ಇವರಿಬ್ಬರ ಬಾಂಡಿಂಗ್​ ಸಿಕ್ಕಾಪಟ್ಟೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅದೆಷ್ಟರ ಮಟ್ಟಿಗೆ ಎಂದರೆ ಹಲವರು ಇವರಿಬ್ಬರ ಮದುವೆಯನ್ನೂ ಎಐ ಮೂಲಕ ಮಾಡಿಸಿ, ಮಗುವನ್ನೂ ಹುಟ್ಟಿಸಿಬಿಟ್ಟಿದ್ದಾರೆ. ಇದೀಗ ಗಿಚ್ಚಿ ಗಿಲಿಗಿಲಿ ಷೋನಲ್ಲಿ ಕಾವ್ಯಾ ಶೈವ ಮತ್ತು ಸ್ಪಂದನಾ ಸೋಮಣ್ಣ ಅವರನ್ನು ಅತಿಥಿಯಾಗಿ ಕರೆಸಲಾಗಿದೆ.ಈ ಷೋನಲ್ಲಿ ಗಿಲ್ಲಿ ನಟನಿಗೆ ಕರೆ ಮಾಡುವಂತೆ ಕಾವ್ಯಾ ಅವರಿಗೆ ನಿರೂಪಕಿ ಅನುಪಮಾ ಗೌಡ ಹೇಳಿದ್ದಾರೆ. ಗಿಲ್ಲಿ ಫೋನ್​ … Continue reading ಕಾವ್ಯಾ ಜತೆ ಫೋನ್‌ನಲ್ಲೇ ಗಿಲ್ಲಿ ನಟ ರೊಮ್ಯಾನ್ಸ್​! ಅವ್ರು ಬಿಟ್ಟರೂ ಇವ್ರು ಬಿಡಲ್ಲ ನೋಡಿ!