India hotest in the world ಇನ್ನೆರಡು ವಾರದಲ್ಲಿ ದೇಶದ ಹಲವೆಡೆ ಅತಿ ಬಿಸಿಲು, ಇದು ಜಗತ್ತಿನಲ್ಲೇ ಹೆಚ್ಚು!

newsics.com ನವದೆಹಲಿ: ಜಾಗತಿಕ ಬಿಸಿ ಏರುವಿಕೆ ಪರಿಣಾಮವಾಗಿ ಮುಂದಿನ ಎರಡು ವಾರಗಳಲ್ಲಿ ದೇಶದಲ್ಲಿ ದಾಖಲೆ ಬಿಸಿಗಾಳಿ ಬೀಸಲಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ತಾಪಮಾನ ಪ್ರದೇಶವಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಹಲವು ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಾಗುವ ನಿರೀಕ್ಷೆಯಿದ್ದು, ಕೆಲವು ಪ್ರದೇಶಗಳಲ್ಲಿ 48 ಡಿಗ್ರಿ ಸೆಲ್ಶಿಯಸ್ ತಲುಪುವ ಭೀತಿಯಿದೆ ಎಂದು ಐಎಂಡಿ ವರದಿ‌ ಹೇಳಿದೆ. ಅತಿ ಉಷ್ಣತೆಗೆ ಕಾರಣವೇನು? ಈ ತೀವ್ರ ಬಿಸಿಗಾಳಿಗೆ ಹಲವು ಹವಾಮಾನ ಸಂಬಂಧಿತ ಕಾರಣಗಳಿವೆ. ಮುಖ್ಯವಾಗಿ, ಒಂದು … Continue reading India hotest in the world ಇನ್ನೆರಡು ವಾರದಲ್ಲಿ ದೇಶದ ಹಲವೆಡೆ ಅತಿ ಬಿಸಿಲು, ಇದು ಜಗತ್ತಿನಲ್ಲೇ ಹೆಚ್ಚು!