Beer sales booming ರಾಜ್ಯದಲ್ಲಿ ಸುಡುಬಿಸಿಲು: ತಣ್ಣನೆಯ ಬಿಯರ್ ಮಾರಾಟ ಬಲು ಜೋರು!

newsics.com ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಬೇಸಿಗೆಯ ಬಿಸಿಲ ತಾಪ ಅತಿಯಾಗಿದ್ದು, ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರ ನೇರ ಪರಿಣಾಮ ರಾಜ್ಯದ ಮದ್ಯದ ಮಾರುಕಟ್ಟೆಯ ಮೇಲೆ ಬಿದ್ದಿದ್ದು, ಏಪ್ರಿಲ್ ತಿಂಗಳಿನ ಮೊದಲ 16 ದಿನಗಳಲ್ಲಿ ಬಿಯರ್ ಮಾರಾಟದಲ್ಲಿ ಭಾರೀ ಜಿಗಿತ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಯರ್ ಮತ್ತು ಐಎಂಎಲ್ (IML) ಮದ್ಯದ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಏಪ್ರಿಲ್ 1 ರಿಂದ ಏಪ್ರಿಲ್ 16 ರ ಅವಧಿಯಲ್ಲಿ ರಾಜ್ಯಾದ್ಯಂತ ಬರೋಬ್ಬರಿ 18.42 … Continue reading Beer sales booming ರಾಜ್ಯದಲ್ಲಿ ಸುಡುಬಿಸಿಲು: ತಣ್ಣನೆಯ ಬಿಯರ್ ಮಾರಾಟ ಬಲು ಜೋರು!