Chicken biryani in front of Balakrishna ಬಾಲಕೃಷ್ಣನೆದುರು ಚಿಕನ್ ಬಿರಿಯಾನಿ: ಜಾಹೀರಾತು ನೆಪದಲ್ಲಿ ಕೇರಳ ಹೋಟೆಲ್ ಮಾಲೀಕನ ಉದ್ಧಟತನ

newsics.com ತಿರುವನಂತಪುರಂ: ಕೇರಳದ ಪ್ರಸಿದ್ಧ ಹೋಟೆಲ್‌ವೊಂದು ವಿಷು ಹಬ್ಬದ ಅಂಗವಾಗಿ ನೀಡಿದ ವಿವಾದಾತ್ಮಕ ಜಾಹೀರಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಿಚ್ಚು ಹಚ್ಚಿದೆ. ಹಿಂದೂಗಳ ಪವಿತ್ರ ಹಬ್ಬದ ಶುಭಾಶಯ ಕೋರುವ ಸಂದರ್ಭದಲ್ಲಿ ಬಾಲಕೃಷ್ಣನ ಚಿತ್ರದ ಪಕ್ಕದಲ್ಲಿ ‘ಚಿಕನ್ ಬಿರಿಯಾನಿ’ಯನ್ನು ಪ್ರದರ್ಶಿಸಿರುವುದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ​ಕೇರಳದ ಮಲಪ್ಪುರಂ ಮೂಲದ ರೆಸ್ಟೋರೆಂಟ್‌ವೊಂದು ತನ್ನ ಸೋಶಿಯಲ್ ಮೀಡಿಯಾ ಪುಟದಲ್ಲಿ ವಿಷು ಹಬ್ಬದ ವಿಶೇಷ ಆಫರ್ ಪ್ರಕಟಿಸಿತ್ತು. ಈ ಜಾಹೀರಾತಿನಲ್ಲಿ ಕೃಷ್ಣನ ಫೋಟೋದ ಪಕ್ಕದಲ್ಲೇ ಮಾಂಸಾಹಾರಿ ಬಿರಿಯಾನಿಯ ಚಿತ್ರವನ್ನು ಹಾಕಿ, “ವಿಷು … Continue reading Chicken biryani in front of Balakrishna ಬಾಲಕೃಷ್ಣನೆದುರು ಚಿಕನ್ ಬಿರಿಯಾನಿ: ಜಾಹೀರಾತು ನೆಪದಲ್ಲಿ ಕೇರಳ ಹೋಟೆಲ್ ಮಾಲೀಕನ ಉದ್ಧಟತನ