ಮಾರುಕಟ್ಟೆಗೆ ಲಗ್ಗೆಯಿಟ್ಟ ‘ಸನ್ನಿ ಬೀಚಸ್’ : ಇದರ ಬೆಲೆ ಎಷ್ಟು?

ಕರ್ನಾಟಕದ ಮದ್ಯ ಮಾರುಕಟ್ಟೆಗೆ ಈಗ ‘ಸನ್ನಿ ಬೀಚಸ್’ ಎಂಬ ಹೊಸ ಬಿಯರ್ ಬ್ರ್ಯಾಂಡ್ ಎಂಟ್ರಿ ಕೊಟ್ಟು ಮದ್ಯ ಪ್ರಿಯರ ಕಿಕ್ ಏರಿಸುತ್ತಿದೆ. ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಮಾರುಕಟ್ಟೆಯ ಶೇ. 3ಕ್ಕಿಂತ ಹೆಚ್ಚಿನ ಪಾಲನ್ನು ವಶಪಡಿಸಿಕೊಂಡು ‘ಸನ್ನಿ ಬೀಚಸ್ ಬಿಯರ್ ಭಾರಿ ಸಂಚಲನ ಮೂಡಿಸಿದೆ. ಹತ್ತು ಲಕ್ಷಕ್ಕೂ ಅಧಿಕ ಗ್ರಾಹಕರ ಒಲವು! SOM ಗ್ರೂಪ್ ಆಫ್ ಕಂಪನಿಗಳ ಅಂಗಸಂಸ್ಥೆಯಾದ ‘ವುಡ್‌ಪೆಕರ್ ಡಿಸ್ಟಿಲರೀಸ್’ ಈ ಬ್ರ್ಯಾಂಡ್ ಅನ್ನು ಪರಿಚಯಿಸಿದ್ದು, ಫೆಬ್ರವರಿ 2026 ಒಂದರಲ್ಲೇ ಸುಮಾರು 12 ಲಕ್ಷಕ್ಕೂ ಹೆಚ್ಚು ಬಾಟಲಿಗಳು … Continue reading ಮಾರುಕಟ್ಟೆಗೆ ಲಗ್ಗೆಯಿಟ್ಟ ‘ಸನ್ನಿ ಬೀಚಸ್’ : ಇದರ ಬೆಲೆ ಎಷ್ಟು?