ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು

ವೈದ್ಯಕೀಯ ವಿಜ್ಞಾನವು ಇಂದು ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾ ಮುನ್ನಡೆಯುತ್ತಿದೆ. ಒಂದು ಕಾಲದಲ್ಲಿ ಕಲ್ಪನೆಗೂ ನಿಲುಕದ ವಿಷಯಗಳು ಇಂದು ವಾಸ್ತವವಾಗುತ್ತಿವೆ. ಹೌದು ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಕೋಮಾದಲ್ಲಿರುವ ವ್ಯಕ್ತಿಯಿಂದ ವೀರ್ಯವನ್ನು ಹೊರತೆಗೆಯುವ ತಂತ್ರಜ್ಞಾನ. ಅಚ್ಚರಿಯೆನಿಸುತ್ತದಲ್ಲವೇ? ಇತ್ತೀಚೆಗೆ ದೆಹಲಿ ಹೈಕೋರ್ಟ್ ನೀಡಿದ ಒಂದು ಮಹತ್ವದ ತೀರ್ಪು ಈ ವಿಷಯದ ಚರ್ಚೆಯು ಮುನ್ನಲೆಗೆ ಬಂದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಆರೋಗ್ಯ ನಿಯತಕಾಲಿಕೆಗಳಲ್ಲಿ ಚರ್ಚಿತಗೊಳ್ಳುತ್ತಿವೆ. ಇಂಡಿಯನ್ ಅರ್ಮಿ ಸೈನಿಕರೊಬ್ಬರು ದೀರ್ಘಕಾಲದಿಂದ ಕೋಮಾ ಸ್ಥಿತಿಯಲ್ಲಿದ್ದರು. ಆದರೆ ಆ ಸೈನಿಕನ ಪತ್ನಿಗೆ ತಾಯಿಯಾಗುವ ಹಂಬಲ! … Continue reading ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು