ಫ್ಯಾನ್‌ನಿಂದ ಬಿಸಿ ಗಾಳಿ ಬರುತ್ತಿದೆಯೇ? ಈ ‘ಐಸ್ ಬೌಲ್ ಹ್ಯಾಕ್’ ಟ್ರೈ ಮಾಡಿ

ಇತ್ತೀಚಿನ ದಿನಗಳಲ್ಲಿ ಭಾರತದ ಅನೇಕ ಮನೆಗಳು, ಅಂಗಡಿಗಳು ಮತ್ತು ಕಚೇರಿಗಳಲ್ಲಿ ಟೇಬಲ್ ಫ್ಯಾನ್‌ಗಳನ್ನು ಬಳಸಲಾಗುತ್ತದೆ. ನಿಮಗೆಲ್ಲರಿಗೂ ಅನುಭವಕ್ಕೆ ಬಂದಿರುವ ಹಾಗೆ ಭೀಕರ ಬಿಸಿಲು ಮತ್ತು ಸುಡುವ ಬೇಸಿಗೆಯಲ್ಲಿ, ಫ್ಯಾನ್ ತಣ್ಣನೆಯ ಗಾಳಿ ಬದಲು ಬಿಸಿ ಗಾಳಿಯನ್ನು ಹೊರಹಾಕಲು ಪ್ರಾರಂಭಿಸುತ್ತದೆ. ಫ್ಯಾನ್ ಬಿಸಿ ಗಾಳಿಯನ್ನು ನೀಡಿದಾಗ ಕೋಣೆಯ ಉಷ್ಣಾಂಶವೂ ಹೆಚ್ಚಾಗುತ್ತದೆ. ಇದರಿಂದ ಸೆಕೆ ಇನ್ನು ಜಾಸ್ತಿಯಾಗುತ್ತದೆ. ಇಂತಹ ಸಮಯದಲ್ಲಿ ಈ ‘ಐಸ್ ಬೌಲ್ ಹ್ಯಾಕ್’ (Ice Bowl Hack) ನಿಮಗೆ ತುಂಬಾ ಸಹಾಯ ಮಾಡುತ್ತದೆ. ಫ್ಯಾನ್ ಮುಂದೆ ಒಂದು … Continue reading ಫ್ಯಾನ್‌ನಿಂದ ಬಿಸಿ ಗಾಳಿ ಬರುತ್ತಿದೆಯೇ? ಈ ‘ಐಸ್ ಬೌಲ್ ಹ್ಯಾಕ್’ ಟ್ರೈ ಮಾಡಿ