ಡೇಟಿಂಗ್ ಆ್ಯಪ್‌ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ವಂಚಕ ಅರೆಸ್ಟ್

ಡೇಟಿಂಗ್ ಆ್ಯಪ್‌ ಮೂಲಕ ಪ್ರೀತಿ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ವಂಚಕನನ್ನು ಅರೆಸ್ಟ್  ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆನಂದ್ ಕುಮಾರ್‌ಗೆ ಅರೆಸ್ಟ್ ಆದ ಆರೋಪಿ ಎಂದು ತಿಳಿದು ಬಂದಿದೆ. ಹೌದು, ಆನಂದ್ ಕುಮಾರ್ ಡೇಟಿಂಗ್ ಆ್ಯಪ್‌ಗಳಲ್ಲಿ ಈತ ಒಮ್ಮೆ ಡಾಕ್ಟರ್, ಇನ್ನೊಮ್ಮೆ ಲಾಯರ್, ಮತ್ತೊಮ್ಮೆ ಸಿನಿಮಾ ಪ್ರೊಡ್ಯೂಸರ್, ವೈಭವ್ ಅರೋರಾ, ರೋಹಿತ್ ಬೆಹ್ಲ್, ತರುಣ್ ಶರ್ಮಾ ಎಂಬ ನಕಲಿ ಹೆಸರುಗಳ ಅಡಿಯಲ್ಲಿ ಇನ್‌ಸ್ಟಾಗ್ರಾಮ್ ಮತ್ತು ವೈವಾಹಿಕ ತಾಣಗಳಲ್ಲಿ ನೂರಾರು ನಕಲಿ ಪ್ರೊಫೈಲ್‌ಗಳನ್ನು … Continue reading ಡೇಟಿಂಗ್ ಆ್ಯಪ್‌ ಮೂಲಕ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ವಂಚಕ ಅರೆಸ್ಟ್