Surprising news ಲೈಂಗಿಕ ಸಂಪರ್ಕವಿಲ್ಲದೆಯೇ ಮಗುವಿಗೆ ಜನ್ಮ ನೀಡಿದ 15ರ ಬಾಲಕಿ, ತೀವ್ರ ಚರ್ಚೆಗೆ ಗ್ರಾಸವಾಯ್ತು ಈ ಅಚ್ಚರಿ

newsics.com ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿರುವ ಸುದ್ದಿಯೊಂದು ಭಾರೀ ಕುತೂಹಲ ಮತ್ತು ಗೊಂದಲ ಸೃಷ್ಟಿಸಿದೆ. 15 ವರ್ಷದ ಬಾಲಕಿಯೊಬ್ಬಳು ನೇರ ಲೈಂಗಿಕ ಸಂಪರ್ಕವಿಲ್ಲದೆಯೇ ಗರ್ಭ ಧರಿಸಿದ ವರದಿ ಕುತೂಹಲದ ಚರ್ಚೆಯನ್ನು ಹುಟ್ಟುಹಾಕಿದೆ. ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ಬಂದಿದ್ದ ಆಕೆಯನ್ನು ಪರೀಕ್ಷಿಸಿದಾಗ ಆಕೆ ಪ್ರಸವ ವೇದನೆಯಲ್ಲಿದ್ದಾಳೆ ಎಂಬುದು ತಿಳಿದುಬಂತು. ಆದರೆ ಆಕೆಗೆ ಯೋನಿ ಮಾರ್ಗವೇ (Vaginal Opening) ಇರಲಿಲ್ಲ ಎಂಬುದು ವೈದ್ಯರನ್ನು ಮತ್ತಷ್ಟು ಅಚ್ಚರಿಗೀಡು ಮಾಡಿತ್ತು. ಇಂತಹ ಪರಿಸ್ಥಿತಿಯಲ್ಲೂ ಆಕೆ ಗರ್ಭ ಧರಿಸಿದ್ದು ಹೇಗೆ ಎಂಬುದು ವೈದ್ಯರನ್ನು … Continue reading Surprising news ಲೈಂಗಿಕ ಸಂಪರ್ಕವಿಲ್ಲದೆಯೇ ಮಗುವಿಗೆ ಜನ್ಮ ನೀಡಿದ 15ರ ಬಾಲಕಿ, ತೀವ್ರ ಚರ್ಚೆಗೆ ಗ್ರಾಸವಾಯ್ತು ಈ ಅಚ್ಚರಿ