ಖಾಲಿ ಹೊಟ್ಟೆಯಲ್ಲಿ ತಾಮ್ರದ ಪಾತ್ರೆಯ ನೀರು ಕುಡಿದರೆ ಏನಾಗುತ್ತೆ?

ಆಯುರ್ವೇದದ ಪ್ರಕಾರ, ನಮ್ಮ ದೇಹದಲ್ಲಿರುವ 3 ದೋಷಗಳು (ವಾತ, ಕಫ ಮತ್ತು ಪಿತ್ತ) ಸಮತೋಲನದಲ್ಲಿದ್ದರೆ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ತಾಮ್ರದ ಪಾತ್ರೆಯಲ್ಲಿ ನೀರನ್ನ ಸಂಗ್ರಹಿಸಿದಾಗ, ಅದು ಧನಾತ್ಮಕ ಅಂಶಗಳನ್ನ ಪಡೆಯುತ್ತದೆ. ಈ 3 ದೋಷಗಳನ್ನ ಸಮತೋಲನಗೊಳಿಸುವ ಸಾಮರ್ಥ್ಯವನ್ನ ಹೊಂದಿರುತ್ತದೆ. ಜೀರ್ಣಕ್ರಿಯೆಗೆ ಸಹಾಯಕ: ತಾಮ್ರವು ಹೊಟ್ಟೆಯ ಸಂಕೋಚನ ಮತ್ತು ಹಿಗ್ಗುವಿಕೆಯನ್ನ ಉತ್ತೇಜಿಸುವ ಗುಣಗಳನ್ನ ಹೊಂದಿದ್ದು, ಹೀಗಾಗಿ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು ಸಾಯುತ್ತವೆ ಮತ್ತು ಹೊಟ್ಟೆಯಲ್ಲಿ ಉರಿಯೂತ ಕಡಿಮೆಯಾಗುತ್ತದೆ. … Continue reading ಖಾಲಿ ಹೊಟ್ಟೆಯಲ್ಲಿ ತಾಮ್ರದ ಪಾತ್ರೆಯ ನೀರು ಕುಡಿದರೆ ಏನಾಗುತ್ತೆ?