ಬೆಳಗ್ಗೆ ಎದ್ದ ತಕ್ಷಣ ಬೆಡ್‌ಶೀಟ್ ಮಡಚುವ ಅಭ್ಯಾಸ ಇದೆಯಾ, ಹಾಗಾದ್ರೆ ಎಚ್ಚರ
ನಿದ್ರೆಯಿಂದ ಎದ್ದ ತಕ್ಷಣ ಹಾಸಿಗೆಯನ್ನು ನೀಟಾಗಿ ಜೋಡಿಸುವುದು ಶಿಸ್ತಿನ ಲಕ್ಷಣವೆಂದು ನಾವು ಭಾವಿಸುತ್ತೇವೆ.ಆದರೆ, ಪ್ರತಿದಿನ ಎದ್ದ ತಕ್ಷಣ ಬೆಡ್ ಸರಿಪಡಿಸುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹಾಸಿಗೆಯನ್ನು ಮಡಚುವ ಮೊದಲು ಕನಿಷ್ಠ 30 ನಿಮಿಷ ಕಾಯಬೇಕು ಎಂದು ಅವರು ಸೂಚಿಸುತ್ತಾರೆ. ನಾವು ನಿದ್ದೆ ಮಾಡುವಾಗ ನಮ್ಮ ದೇಹದಿಂದ ನೈಸರ್ಗಿಕವಾಗಿ ಸ್ವಲ್ಪ ಬೆವರು ಮತ್ತು ಚರ್ಮದ ಕೋಶಗಳು ಹೊರಬರುತ್ತವೆ. ಇವು ಬೆಡ್‌ಶೀಟ್ ಮತ್ತು ಬ್ಲಾಂಕೆಟ್‌ಗಳ ಮೇಲೆ ಸಂಗ್ರಹವಾಗುತ್ತವೆ. ಈ ತೇವಾಂಶವು ‘ಡಸ್ಟ್ ಮೈಟ್ಸ್’ ಎಂಬ ಕಣ್ಣಿಗೆ … Continue reading ಬೆಳಗ್ಗೆ ಎದ್ದ ತಕ್ಷಣ ಬೆಡ್‌ಶೀಟ್ ಮಡಚುವ ಅಭ್ಯಾಸ ಇದೆಯಾ, ಹಾಗಾದ್ರೆ ಎಚ್ಚರ
Copy and paste this URL into your WordPress site to embed
Copy and paste this code into your site to embed