ನನ್ನ ಕೊನೆಯ ಆಸೆ ಈಡೇರಿಸು, ದೈಹಿಕ​ ಸಂಬಂಧ ಬೆಳೆಸುವಂತೆ ಶಿಕ್ಷಕಿಗೆ ಬೇಡಿಕೆಯಿಟ್ಟ ವ್ಯಕ್ತಿ..!

ಒಂದು ವರ್ಷದ ಹಿಂದೆ ಪುಟ್ಟಪರ್ತಿ ಮೂಲದ ಅರ್ಷಾದ್ ಎಂಬಾತನು ಬೆಂಗಳೂರಿನ ಶಿಕ್ಷಕಿಯೊಬ್ಬರಿಗೆ ವಾಟ್ಸಾಪ್ ಮೂಲಕ ಅನಾಮಧೇಯ ಸಂದೇಶ ಕಳುಹಿಸಿದ್ದಾನೆ. “ನಾನು ನಿನ್ನ ಹಳೆಯ ಕ್ಲಾಸ್‌ಮೇಟ್” ಎಂದು ಪರಿಚಯಿಸಿಕೊಂಡ ಆತ, ಆರಂಭದಲ್ಲಿ ಸ್ನೇಹಪೂರ್ಣವಾಗಿ ಮಾತುಕತೆ ನಡೆಸಿ, ಶಿಕ್ಷಕಿಯ ವಿಶ್ವಾಸವನ್ನು ಗಳಿಸಿದ್ದಾನೆ. ಈ ಮಾತುಗಳನ್ನು ನಂಬಿದ ಶಿಕ್ಷಕಿ ಸಹ ಅವನೊಂದಿಗೆ ಚಾಟ್ ಮುಂದುವರೆಸಿದ್ದರು. ಕೆಲ ದಿನಗಳ ಬಳಿಕ, ತಾನು ಕ್ಯಾನ್ಸರ್‌ ರೋಗಿ ಎಂದು ಹೇಳಿಕೊಂಡ ಆರೋಪಿ, ಶಿಕ್ಷಕಿಯ ಸಹಾನುಭೂತಿಯನ್ನು ಪಡೆದುಕೊಂಡಿದ್ದಾನೆ. ಈ ನೆಪದಲ್ಲಿ ಅವಳಿಂದ ಆಗಾಗ ಹಣ ಸಹಾಯ ಪಡೆಯಲು … Continue reading ನನ್ನ ಕೊನೆಯ ಆಸೆ ಈಡೇರಿಸು, ದೈಹಿಕ​ ಸಂಬಂಧ ಬೆಳೆಸುವಂತೆ ಶಿಕ್ಷಕಿಗೆ ಬೇಡಿಕೆಯಿಟ್ಟ ವ್ಯಕ್ತಿ..!