ನಿದ್ರೆಯಲ್ಲೂ ಮೊಬೈಲ್ ಗುಂಗು: ವೈರಲ್ ವಿಡಿಯೋ ನೋಡಿ

ಫೋನ್ ಇಲ್ಲದೆ ಒಂದು ಕ್ಷಣವೂ ಇರಲಾರದ ಸ್ಥಿತಿಗೆ ಜನ ತಲುಪಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಣ್ಣ ಮಕ್ಕಳು ಈ ಮೊಬೈಲ್ ವ್ಯಸನಕ್ಕೆ ಬಲಿಯಾಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಗಂಭೀರ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಹ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಏನಿದೆ? ವೈರಲ್ ಆಗಿರುವ ವಿಡಿಯೋದಲ್ಲಿ, ಪುಟ್ಟ ಮಗುವೊಂದು ಗಾಢ ನಿದ್ರೆಯಲ್ಲಿದ್ದರೂ ಸಹ ತನ್ನ ಅರಿವಿಲ್ಲದೆಯೇ ಮೊಬೈಲ್ ಪರದೆಯ ಮೇಲೆ ಬೆರಳುಗಳನ್ನು ಆಡಿಸುತ್ತಿರುವುದು ಕಂಡುಬಂದಿದೆ. ಮಗು ನಿದ್ರೆಯಲ್ಲಿಯೂ ಸ್ಕ್ರೀನ್ ಸ್ಕ್ರೋಲ್ (Scroll) ಮಾಡುತ್ತಿರುವಂತೆ … Continue reading ನಿದ್ರೆಯಲ್ಲೂ ಮೊಬೈಲ್ ಗುಂಗು: ವೈರಲ್ ವಿಡಿಯೋ ನೋಡಿ