ಹೊರ್ಮುಜ್‌ನಲ್ಲಿ ತಡೆಯೊಡ್ಡಿದರೆ ಯಾವ ಬಂದರೂ ಸುರಕ್ಷಿತವಾಗಿ ಉಳಿಯಲ್ಲ: ಇರಾನ್

ಟೆಹರಾನ್‌: ಹೊರ್ಮುಜ್‌ ಜಲಸಂಧಿ ಮೂಲಕ ಸಂಚರಿಸುವ ಎಲ್ಲ ಹಡಗುಗಳಿಗೆ ದಿಗ್ಬಂಧನ ಹೇರುವುದಾಗಿ ಬೆದರಿಕೆ ಒಡ್ಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಇರಾನ್‌ ತಿರುಗೇಟು ನೀಡಿದೆ. ಹೊರ್ಮುಜ್‌ಗೆ ದಿಗ್ಬಂಧನ ಹೇರಿದ್ದೇ ಆದರೆ, ಒಮಾನ್‌ ಹಾಗೂ ಪರ್ಷಿಯಾ ಕೊಲ್ಲಿಯಾದ್ಯಂತ ಇರುವ ಯಾವುದೇ ಬಂದರು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಪರ್ಷಿಯಾದ ಕೊಲ್ಲಿ ಮತ್ತು ಒಮಾನ್‌ನ ಸಮುದ್ರದಲ್ಲಿರುವ ಭದ್ರತೆಯು ಎಲ್ಲರಿಗೂ ಸೇರಬೇಕು. ಇಲ್ಲವೇ ಯಾರೊಬ್ಬರಿಗೂ ಇಲ್ಲ ಎಂದು ಸೇನೆ ಹೇಳಿದೆ. ಇದು ಗಡಿ ಬಳಿ ಉದ್ವಿಘ್ನತೆಯ ಮುನ್ಸೂಚನೆಯಾಗಿದೆ ಎಂಬುದಾಗಿ … Continue reading ಹೊರ್ಮುಜ್‌ನಲ್ಲಿ ತಡೆಯೊಡ್ಡಿದರೆ ಯಾವ ಬಂದರೂ ಸುರಕ್ಷಿತವಾಗಿ ಉಳಿಯಲ್ಲ: ಇರಾನ್