ಭಾರತದ ಪ್ರಮುಖ ಎಐ ಆಧಾರಿತ ರೈಲು ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳಾದ ‘ಇಕ್ಸಿಗೋ’ ಮತ್ತು ‘ಕನ್ಫರ್ಮ್ ಟಿಕೆಟ್’, ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆಯಾದ ‘ಸ್ವಿಗ್ಗಿ’ಯೊಂದಿಗೆ ಕೈಜೋಡಿಸಿ, ‘ಫುಡ್ ಆನ್ ಟ್ರೈನ್’ ಸೇವೆಯನ್ನು ಮತ್ತಷ್ಟು ಸುಧಾರಣೆಗೊಳಿಸಿವೆ. ಈ ಹೊಸ ವ್ಯವಸ್ಥೆಯಡಿ, ಪ್ರಯಾಣಿಕರು ದೇಶದಾದ್ಯಂತ 160ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ 40,000ಕ್ಕೂ ಅಧಿಕ ಪ್ರಸಿದ್ಧ ಹೋಟೆಲ್‌ಗಳಿಂದ ತಮಗೆ ಇಷ್ಟವಾದ, ತಾಜಾ ಮತ್ತು ಸ್ವಚ್ಛವಾದ ಆಹಾರವನ್ನು ನೇರವಾಗಿ ತಮ್ಮ ಸೀಟಿಗೆ ತರಿಸಿಕೊಳ್ಳಬಹುದು. ಇದರಿಂದ ಪ್ರಯಾಣದ ವೇಳೆ ಊಟದ ಚಿಂತೆ ಬಹಳ ಮಟ್ಟಿಗೆ ನಿವಾರಣೆಯಾಗಲಿದೆ. … Continue reading ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ
Copy and paste this URL into your WordPress site to embed
Copy and paste this code into your site to embed