ಚಲಿಸುವ ರೈಲನ್ನು ದೇವಸ್ಥಾನದಂತೆ ಅಲಂಕರಿಸಿದ ಭಕ್ತರು; ವೈರಲ್ ವಿಡಿಯೋ ನೋಡಿ
ರೈಲಿನ ಅಪ್ಪರ್ ಬರ್ತ್ ಅನ್ನು ದೇವಸ್ಥಾನವಾಗಿ ಪರಿವರ್ತಿಸಿದ ಘಟನೆ ನಡೆದಿದೆ. ದೇವರ ವಿಗ್ರಹ ಸ್ಥಾಪಿಸಿ ಹೂವಿನ ಹಾರದಿಂದ ಅಲಂಕರಿಸಲಾಗಿದೆ. ಜತೆಗೆ ಪ್ರಯಾಣದ ಮಧ್ಯದಲ್ಲಿ ಪೂಜೆಯನ್ನೂ ಸಲ್ಲಿಸಲಾಗಿದೆ. ರೈಲು ಪ್ರಯಾಣಿಕರು ಚಲಿಸುವ ಕೋಚ್ ಒಳಗೆ ಪೂಜೆ ಸಲ್ಲಿಸಿದ ಈ ದೃಶ್ಯವು ಇದೀಗ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಯಾಣಿಕರು ಸ್ಲೀಪರ್ ಬರ್ತ್ ಅನ್ನು ತಾತ್ಕಾಲಿಕ ದೇವಾಲಯವನ್ನಾಗಿ ಪರಿವರ್ತಿಸುವುದನ್ನು ವಿಡಿಯೊ ಸೆರೆ ಹಿಡಿದಿದೆ. ಈ ಘಟನೆ ರೈಲ್ವೆ ಸೇವೆಯಾದ ಭಾರತ್ ಗೌರವ್ ಪ್ರವಾಸಿ ರೈಲಿನಲ್ಲಿ ನಡೆದಿದೆ. ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ … Continue reading ಚಲಿಸುವ ರೈಲನ್ನು ದೇವಸ್ಥಾನದಂತೆ ಅಲಂಕರಿಸಿದ ಭಕ್ತರು; ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed