ಆಶಾ ಭೋಂಸ್ಲೆ ಅವರ ಸಾವಿಗೆ ನಿಜವಾದ ಕಾರಣವೇನು?; ವೈದ್ಯರು ಹೇಳಿದ್ದೇನು?
ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಮದಾನಿ ಅವರು ಗಾಯಕಿ ಆಶಾ ಭೋಂಸ್ಲೆ ಅವರ ಸಾವಿನ ಬಗ್ಗೆ ಮಾತನಾಡಿದ್ದಾರೆ. ಹೌದು , ಈ ಕುರಿತು ಮಾತನಾಡಿದ ವೈದ್ಯರು, ಬಹು ಅಂಗಾಂಗ ವೈಫಲ್ಯದಿಂದಾಗಿ ಆಶಾ ಭೋಂಸ್ಲೆ ನಿಧನರಾಗಿದ್ದಾಗಿ ಮಾಹಿತಿ ನೀಡಿದ್ದಾರೆ. ಆಶಾ ಭೋಸ್ಲೆ ಅವರಿಗೆ ಹೃದಯಾಘಾತವಾದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು, ಅವರಿಗೆ ತುರ್ತು ವೈದ್ಯಕೀಯ ಸೇವೆಗಳ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು, ಆದರೆ ಬಹು ಅಂಗಾಂಗ ವೈಫಲ್ಯದಿಂದಾಗಿ ಅವರನ್ನು ಉಳಿಸಲಾಗಲಿಲ್ಲ ಎಂದು ಡಾ. ಸಮದಾನಿ ಅವರು ಮಾಹಿತಿ ನೀಡಿದರು. … Continue reading ಆಶಾ ಭೋಂಸ್ಲೆ ಅವರ ಸಾವಿಗೆ ನಿಜವಾದ ಕಾರಣವೇನು?; ವೈದ್ಯರು ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed