ಫಿಟ್‌ ಆಗಿರಲು ನಟಿ ಸಮಂತಾರ ಪವರ್ ಮಾರ್ನಿಂಗ್ ರೂಟೀನ್ ಟ್ರೈ ಮಾಡಿ

ನಟಿ ಸಮಂತಾ ಸಿಕ್ಕಾಪಟ್ಟೆ ಆಕ್ಟಿವ್‌. ಅವರಿಗೆ ಕಾಯಿಲೆಯಿದ್ದರೂ ಅದನ್ನೆಲ್ಲ ಮೀರಿ ಉತ್ಸಾಹದಿಂದ ಇರುತ್ತಾರೆ. ಸದಾ ಮುಖದಲ್ಲಿ ಗ್ಲೋ ಇರುತ್ತದೆ. ತಮ್ಮ ಜೀವನಶೈಲಿಯನ್ನ ತುಂಬ ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ದೇಹವನ್ನ ಸದೃಢವಾಗಿಟ್ಟುಕೊಂಡು, ಮನಸನ್ನೂ ಚೆನ್ನಾಗಿ ಇಟ್ಟುಕೊಂಡಿರಲು ತಾವು ಯಾವೆಲ್ಲ ಕ್ರಮಗಳನ್ನ ಅನುಸರಿಸಿದ್ದಾರೆ ಎಂಬುದನ್ನ ಇತ್ತೀಚೆಗಷ್ಟೇ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಸಮಂತಾ ಹೇಳುವಂತೆ ನಾವು ಎಚ್ಚರವಾದಾಗ, ನಮ್ಮ ದೇಹವು ಸ್ವಾಭಾವಿಕವಾಗಿ ಹೆಚ್ಚಿನ ಮಟ್ಟದ ಒತ್ತಡದ ಹಾರ್ಮೋನುಗಳನ್ನು ಹೊಂದಿರುತ್ತದೆ. ಅದು ಸಾಮಾನ್ಯ. ಆದರೆ ನಾವು ಎಚ್ಚರವಾದ ನಂತರ … Continue reading ಫಿಟ್‌ ಆಗಿರಲು ನಟಿ ಸಮಂತಾರ ಪವರ್ ಮಾರ್ನಿಂಗ್ ರೂಟೀನ್ ಟ್ರೈ ಮಾಡಿ